ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಲ್ಲಕ್ಕಿ

ಉಚ್ಚಾರಣೆ: pallakki
ಮೂಲ: Ka. *D4040/Sk. palyaṃka-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of medicinal plant.

  2. 2.
    noun

    = ಪಲ್ಲಂಗ.

  3. 3.
    noun

    = ಪಲ್ಲಕಿ2.

  4. 4.
    noun

    the grain-bearing spike of a cereal plant; an ear.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (vehicle) palanquin palanquin, covered litter for an idol ಪಲ್ಲಕ್ಕಿ or a revered man carried usually by four or six men

ಕಿಟ್ಟೆಲ್ ನಿಘಂಟು

  1. 1.

    = ಪಲ್ಲಕಿ, ಪಾಲಕಿ, etc. Tbh. of ಪಲ್ಯಂಕ. a palanquin (My.; Te.; M. ಪಲ್ಲಕ್ಕು, ಪಲ್ಲಂಕಿ. ಪಲ್ಲಾಕ್ಕು; T. ಪಲ್ಲಕ್ಕು; C. Bp. 47, 39; J. 7, 3. 5; B. 4, 9; 5, 286). ನೃಪರ ಪಲ್ಲಕ್ಕಿ (ಅನ್ದಣ, ದೋಲ Mr. 262). ಕಿರಿದಿನಲ್ಲೇ ಪಲ್ಲಕೀ ಸೇವೈ. -ಪಲ್ಲಕ್ಕೀಲಿ ಕೂತರೂ ನಲ್ಲನಲ್ಲಿ ಹೋಗೋದು ತಪ್ಪಲಿಲ್ಲ (Prvs.). — ಪಲ್ಲಕ್ಕಿಬೋಯಿ. a palanquin bearer (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೇನೆ.
    2. ಒಂದು ಬಗೆಯ ವಸ್ತ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada