ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಳ್ಳಿ

ಉಚ್ಚಾರಣೆ: paḷḷi
ಮೂಲ: Ka. D4018

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (dial.) a kind of game played by boys in which two boys hold each other's left hand firmly and the third boy tries to unlock the hold.

  2. 2.
    noun

    a group of houses in a rural area, larger than a hamlet and usu. smaller than a town; a village.

  3. 3.
    noun

    a settling of oneself as a dweller permanently or for a considerably long time.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (village) hamlet, small village 2 (stay) staying, dwelling

ಕಿಟ್ಟೆಲ್ ನಿಘಂಟು

  1. 1.
    1.

    (fr. ಪಡು 3). = Sk. ಪಲ್ಲಿ Nos. 1 & 2, ಹಳ್ಳಿ. a settlement, an abode; a hamlet, a village (Bp. 18, 7; J. 6, 47; T., M.; Te. ಪಲ್ಲಿಯೈ, ಪಲ್ಲೈ; T., M. also: a couch, bed, dormitory). ಬೇಡರ ಪಳ್ಳಿ (ಪಕ್ಕಣ, ಶಬರಾಲಯ Hlā.). see ತರು-. — ಪಳ್ಳಿವೋಗು. -ಪೋಗು. the whole camp to go. ವನಜಾನೀಕಮೈ ಪಳ್ಳಿವೋಪ ತೈರದಿಂ ಕಿಳ್ತೆರ್ದು ಭೂಪಂ ತಪೋವನಮಂ ಪುತ್ರಕಳತ್ರಮಿತ್ರ ಸಹಿತಂ ಪೌಕ್ಕಂ Ap. 4, 83.; Tu. ಹಳ್ಳಿ].

  2. 2.
    2.

    (fr. ಪಡು 1?). a play at which two boys mutually seize their left hands and try to hold them fast in spite of the contrary endeavours of others (Tu.). ಪಳ್ಳಿಯಾಡಿದರೂ ತಳ್ಳಿ ಬಿಟ್ಟು ಹೋಗದು (Prv.).

  3. 3.

    = ಪತ್ತಳೈ. a letter, etc. see ಎದುರ್ವಳ್ಳಿ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಿಕ್ಕ ಊರು,- ಗ್ರಾಮ.
    2. ತಂಗುವಿಕೆ.
    3. (ಕರಾವಳಿಯ) ಒಂದು ಬಗೆಯ ಆಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada