ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಶ್ಚಿಮ

ಉಚ್ಚಾರಣೆ: paścima
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the direction in which sunset occurs (at the equinox); west.

  2. 2.
    noun

    the rear or hinder part of anything; the part behind or at the back.

  3. 3.
    noun

    someone who or something which comes last.

  4. 4.
    noun

    (yoga.) the mystical circle, last of six (nine according to some) such circles in the human body, awakening of the dormant energy in which is supposed to release super-human powers and absolute bliss.

  5. 5.
    noun

    European or American continent or any nation of these continents.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) (direc.) west ű ಪಶ್ಚಿಮದಲ್ಲಿ ವಿವಾಹವಿಚ್ಛೇದನ ನಾಚಿಕೆಯ ವಿಷಯ ಅಲ್ಲ. The divorce is not a matter of shame in the West. [Sk.] = ಪಡುವಣ (paḍuvaṇa)

ಕಿಟ್ಟೆಲ್ ನಿಘಂಟು

  1. 1.

    = ಪಚ್ಚಿಮ. being behind, hinder, hindmost; the back (ಪೃಷ್ಠ, ಬೈನ್ನು Mr. 327). 2, western; the west. — ಪಶ್ಚಿಮ ಗಟ್ಟ. the western ghauts (B. 3, 29; 4, 163; My.). — ಪಶ್ಚಿಮದ ದೈಸೈಗೌಡೈಯ. = ಪಚ್ಚಿಮದ-, q. v.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಿಂಭಾಗ.
    2. ಸೂರ್ಯನು ಮುಳುಗುವ ದಿಕ್ಕು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada