ಪಾದ್ಯ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಪಾದೋದಕ - 1.
-
2.
adjective
relating to the foot or feet.
-
3.
noun
the act of washing the feet.
ಕಿಟ್ಟೆಲ್ ನಿಘಂಟು
-
1.
relating to the foot: water for washing the feet. 2, washing the feet (Mhr.). ಪಾದ್ಯಕ್ಕೈ ನೀರು ಇಲ್ಲ, ಊಟಕ್ಕೈ ಮಜ್ಜಿಗೈಯೈಲ್ಲಿ? (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕಾಲುಗಳನ್ನು ತೊಳೆಯುವುದು.
2. ಕಾಲುಗಳನ್ನು ತೊಳೆಯುವ ನೀರು. -
2.
ಕಾಲುಗಳನ್ನು ತೊಳೆಯುವ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada