ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾರಾವತ

ಉಚ್ಚಾರಣೆ: pārāvata

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪಾರಿವಾಳ1.

  2. 2.
    noun

    = ಪಾರಿವಾಳ2.

ಕಿಟ್ಟೆಲ್ ನಿಘಂಟು

  1. 1.

    = ಆರಿವಾಳ, ಪಾರಾಪತ, ಪಾರಿವ, ಪಾರಿವಾಣ, ಪಾರಿವಾಳ, ಪಾರುವಾಣ 2, 1, ಹಾರುವಾಣ, ಹಾಲುವಾಣ 1. a pigeon, a dove (ಪಾರಿವ Ct. II, 56; ಪಾರಿವಾಳದ ಹಕ್ಕಿ Nn. 10, o. r. ಪಾರಿವಾಣ-; Te. ಪಾರುವ ಪಾವುರ, ಪಾವುರಾ, ಪಾವುರಾಯಿ Tu. ಪುದ; T. ಪುರವು, ಪುರಾವು M. ಪುರಾವು, ಪ್ರಾವು Mhr., H. ಪಾರವಾ the blue pigeon).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಾರಿವಾಳ.
    2. ಒಂದು ಬಗೆಯ ಮರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada