ಪಾಲು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the full or proper portion or part allotted or belonging to or contributed or owed by an individual or group; a share.
-
2.
noun
a white or yellowish emulsion secreted by the mammary glands of female mammals for suckling their young and usu. consisting of fats, proteins, sugars, vitamins, and minerals suspended in water; milk.
-
3.
noun
a group of people with interests in common; a clan.
-
4.
noun
the thick, white liquid that comes out when a portion of certain plants (as Calotropis gigantea, any of cactus family plant, etc.) is broken.
-
5.
noun
the juice in the coconut; coconut milk.
-
6.
noun
ಪಾಲಾಗು pālāgu to become a share of a person; to be allotted to or taken by a person as his or her share; 2. (a whole) to be partitioned; ಪಾಲು ಮಾಡು pālu māḍu to divide into parts or shares.
-
7.
noun
juice extracted from sugar-cane.
-
8.
noun
blood serum containing agents of immunity, taken from an animal made immune to a specific disease by inoculation.
-
9.
noun
the white colour.
-
10.
noun
the whitish liquid form of a grain (in the initial stage of its development).
-
11.
noun
the quality of being soft; softness.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(secr.)
-
2.
n.
(part) 1 portion, part, division 2 (jur.) share (in business, joint property, etc.) ű ದೊಡ್ಡಪ್ಪನ ಉದ್ಯಮದಲ್ಲಿ ನನ್ನ ಪಾಲಿದೆ. I have a share in the industry of my uncle.
ಕಿಟ್ಟೆಲ್ ನಿಘಂಟು
-
1.
= ಪಾಲ್ 2. a division. (My.). ನಾಲ್ಕನೈಯ ಪಾಲು (ಪಾದ Si. 330). ಚನ್ದ್ರನಲ್ಲಿ ವೀಸಪಾಲು (ಕಲೈ 31). ಅಹಸ್ಸನ್ನು ಹದಿನಯ್ದು ಪಾಲು ಮಾಡಿ (244). ಇಬ್ಬರು ಮಕ್ಕಳು ತಲೈಗೈ ಅಯ್ದು ಸಾವಿರ ರೂಪಾಯಿ ಪಾಲು ಹಂಚಿಕೌಣ್ಡು ಬೇರೈಯಾದರು (B. 2, 25) ಪಾಲು ಕೌಡುವದು (ವಿನಿಯೋಗ G.). ಪಾಲು ತಕ್ಕೌಳ್ಳುವದಕ್ಕೈ ಚೀಟಿ ಹಾಕೋಣ (G. 574). ಪಾಲಿನಲ್ಲಿ ಹರಿವೈಯಾದರೂ ಹಾಕಬಾರದು. -ಪಾಲು ತೀರಿಹೋದರೈ ಹಾಲು ಕೌಡಬಾರದೇ? -ಪಾಲು ಮಾಡಿದರೈ ಹಾಳು. -ಪಾಪಿ ಗಳಿಸಿದ್ದು ಪರರ ಪಾಲು. (Prvs.). ನಿನ್ನ ಪಾಲಿಗೈ ಸುಮಾರು ನಾಲ್ಕು ಆಣೈ ಬನ್ದೀತು (B. 3, 77). ಕುರುಡನ ಪಾಲಿಗೈ ಜಗವೇ ಇಲ್ಲದ ಹಾಗಾಯಿತು (3, 90). ಪತ್ತು ಕೈಡಿಸಿದ ದೋಷವು ನಮ್ಮ ಪಾಲಿಗೈ ಬರುವದು (4, 49). see B. 4, 10. 139. 159; 5, 173. — ಪಾಲಾಗು. -ಆಗು to be divided; to become the portion, possession or prey of anything. ತುಪ್ಪ ದನ್ತ ಮಾತಿಗೈ ಒಪ್ಪಿಕೌಣ್ಡು, ತಿಪ್ಪೇ ಪಾಲಾದ (Prv.). ಬಡಿವಾರದ ನರಿ ನಾಯಿಗಳ ಪಾಲಾಗಿ ಸತ್ತುಹೋಯಿತು (B. 2, 40). see B. 3, 126; 4, 215; 5, 115.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಾಲು.
2. ಭಾಗ.
3. ಬಣ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada