ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾವಡ

ಉಚ್ಚಾರಣೆ: pāvaḍa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an agricultural implement used for heaping grain on the thresh-floor.

  2. 2.
    noun

    = ಪಾವುಡ1.

  3. 3.
    noun

    a ring with a flat bottom hung by a strap, usu. on each side of a saddle and used as a footrest in mounting and riding; a stirrup.

  4. 4.
    noun

    = ಪಾವುಡ2.

ಕಿಟ್ಟೆಲ್ ನಿಘಂಟು

  1. 1.
    1.

    = ಪಾವಡೈ, ಪಾವುಡ 1, ಪಾವುಡೈ. Tbh. of ಪ್ರವೃತ. cloth [ಕಣ್ಠಪಾವಡ, ಧೂಳಪಾವಡ ಸರ್ವಾಂಗ ಪಾವಡ ಉಣ್ಟೈಮ್ಬ Cv. 497]; (Bp. 47, 15; My.); a girl's petticoat (My.; Te. ಪಾವಡೈ); a woman's garment (My.; T. ಪಾವಾಡೈ; T. ಪಾವಾಡೈ, M. ಪಾವಾಡೈ, cloths spread in the streets at a great solemnity; M. also: awning).

  2. 2.
    2.

    = ಪಾವುಡ 2 q. v., etc. a present (in cloth; ಉಡುಗೌರೆ Bhn. 22; Bh. 1, 17, 24).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಟ್ಟೆ.
    2. ತಲೆಗೆ ಸುತ್ತುವ ವಸ್ತ್ರ.
    3. ಹೆಂಗಸರ ಒಳವಸ್ತ್ರ.
    4. (ಕಣದಲ್ಲಿ ಧಾನ್ಯವನ್ನು ಒಂದೆಡೆಗೆ ಸೇರಿಸಿ ರಾಶಿ ಮಾಡಲು ಅಥವಾ ನೆಲವನ್ನು ಸಮ ಮಾಡಲು ಬಳಸುವ ಕಬ್ಬಿಣದ) ಸಾಧನ.
    5. ರಿಕಾಪು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada