ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಸಟಿ

ಉಚ್ಚಾರಣೆ: pāsaṭi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality, fact or state of being equal; equality.

ಕಿಟ್ಟೆಲ್ ನಿಘಂಟು

  1. 1.

    likeness, similitude, resemblance (ಪೋಲಿಸುವೈಡೈ, etc. Ct. I, 88; ತೋಡು, ಒರೈ, ದೌರೈ, ಸರಿ, ತೋಣಿ, ಸರಿಸ, ಸಾಮ್ಯ II, 25; ಸಮಾನ, ಪ್ರಕಾರ, ಸಮ, etc. Mr. 427; ಪಡಿ, ಪಾಟಿ, ಪಾಂಗು, etc., ಸಾಮ್ಯ Śm. 55; Abh. P. 3, 72; Rām. 4, 2, 49; J. 6, 24). [ಪವನ ಸುತುಂಗೈ ಪಾಸಟಿಗಳೌರ್ವರುಮಿಲ್ಲದರಿನ್ದಮಾನ್ತ ಕೌರವ ಬಲದ Pb. 12, 121]. [2, help, companion. ಮತ್ತಮವರ ಕೈಲದೌಳಿವರ್ಗಿವರ್ ಪಾಸಟಿಯಾಗಿರ್ಪುದೈನ್ದು ನಿನ್ದ ನೈಲೈಯೌಳ್ ತಳರದೈ ನಿಲ್ವನ್ತಾಗಿರಿಸಿ Pb. 11, 86 va.; Tu. ಪಾಸಾಡಿ company].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸರಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada