ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಿಂಗಲ

ಉಚ್ಚಾರಣೆ: piŋgala
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the reddish brown colour.

  2. 2.
    adjective

    of reddish brown.

  3. 3.
    noun

    the light red colour.

  4. 4.
    noun

    the colour of the gold; yellow colour.

  5. 5.
    noun

    (myth.) name of one of the attendants of the Sun-god.

  6. 6.
    noun

    the small owl Athene brama of Strigidae family, with large yellow eyes, with grey-spotted white breast, small, hooked beak, grey legs, short tail; spotted owlet.

  7. 7.
    noun

    the fifty first year in the Hindu cycle of sixty years.

  8. 8.
    noun

    (myth.) name of a fabulous serpent.

  9. 9.
    noun

    (jain.) one of the nine kinds of treasures (believed to bestow superior crown, ear ornaments, necklace, etc. to an emperor).

  10. 10.
    noun

    the tree Dalbergia sisso ( = D. sissosa, = D. sissu) of Papilionaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (colour) n. (colour, bird, cal.)

ಕಿಟ್ಟೆಲ್ ನಿಘಂಟು

  1. 1.

    (ಪಿಂಜರ) reddish-brown, tawny. 2, an attendant of the sun. 3, N. of a fabulous being in the form of a nāga: the author of the chandas or prosody (Ch.). 4, a small kind of owl. 5, the fifty-first year of the cycle of sixty.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕಂದು ಬಣ್ಣದ.

  2. 2.

    1. ಕಂದುಬಣ್ಣ.
    2. ಸೂರ್ಯನ ಸೇವಕರಲ್ಲಿ ಒಬ್ಬ.
    3. ಸಂಸ್ಕೃತ ಛಂದಶ್ಶಾಸ್ತ್ರಕಾರರಲ್ಲಿ ಪ್ರಸಿದ್ಧನಾದ ಒಬ್ಬಾತನ ಹೆಸರು.
    4. ಅರುವತ್ತುಸಂವತ್ಸರಗಳಲ್ಲಿ ಒಂದು.
    5. ಒಂದು ಬಗೆಯ ಸಣ್ಣಗೂಬೆ.
    6. ಒಂದು ಬಗೆಯ ಹಾವು.
    7. (ಕುಬೇರನ) ನವನಿಧಿಗಳಲ್ಲಿ ಒಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada