ಪಿಂಗಳ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಪಿಂಗಲ2.
-
2.
adjective
= ಪಿಂಗಲ1.
-
3.
noun
= ಪಿಂಗಲೆ - 3.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj.
(colour) reddish-brown, tawny n. 1 (colour) reddish-brown colour, tawny colour 2 (bird) a kind of small and white owl used for fortunetelling 3 (cal.) the 51st of the cycle of 60 years = ಹಾಲಕ್ಕಿ (hālakki)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅರುವತ್ತು ಸಂವತ್ಸರಗಳಲ್ಲಿ ಒಂದು.
2. (ಕುಬೇರನ) ನವನಿಧಿಗಳಲ್ಲಿ ಒಂದು.
3. ಹೊಂಬಣ್ಣ.
4. ಶರೀರದ ಒಂದು ನಾಡಿ. -
2.
ಕಂದುಬಣ್ಣದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada