ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಿತ್ತ

ಉಚ್ಚಾರಣೆ: pitta
ಮೂಲ: + nettige ēru

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the bitter, alkaline, yellow-brown or greenish fluid secreted by the liver and stored in the gall-bladder that helps in digestion, esp. of fats; bile.

  2. 2.
    noun

    any disease in the body caused by the disorder in this system.

  3. 3.
    noun

    (fig.) a tendency to become angry readily; bad temperment.

  4. 4.
    noun

    a losing of one's mental balance temporarily, as from excitment, rage, disappointment, etc.

  5. 5.
    noun

    a man of unsound mental health; a mad fellow.

  6. 6.
    noun

    arrogance; disdain; disdainfulness; haughtiness.

  7. 7.
    noun

    ಕ್ಷಣ ಚಿತ್ತ, ಕ್ಷಣ ಪಿತ್ತ kṣaṇa citta, kṣaṇa pitta the quality of being fickle, inconsistent, indecisive; fickleness; ಪಿತ್ತ ತಲೆಗೇರು pitta talegēru to become crazy or mad; 2. to become very much enraged.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (secr.) bile 2 (med.) bilious temperament 3 (mind) choler, irascibility, irritability of temper 4 (med.) madness

ಕಿಟ್ಟೆಲ್ ನಿಘಂಟು

  1. 1.

    = ಪುಚ್ಚು, ಪಚ್ಚು, etc. bile; the bilious humour. 2, foolishness, madness (not Sk.; My.); choler, irascibility, irritability of temper (Mhr.). ಪಿತ್ತ ತಲೈಗೇರಿದವಗೈ ಶಂಖ ಕರ್ರಗೈ ಕಣ್ಡರೈ ಅದರ ಬಣ್ಣ ಕೈಟ್ಟೀತೇ? -ಪತ್ಯ ಮಾಡಿ ಮಾಡಿ ಪಿತ್ತ ಹೈಚ್ಚಿತು. -ಪಿತ್ತವಿದ್ದರೈ ವಿತ್ತ ಸಕ್ಕೀತೇ? (Prvs.). see Prv. s. ಮರುಳ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶರೀರದ ಮೂರು ಧಾತುಗಳಲ್ಲಿ ಒಂದು.
    2. ಆ ಧಾತುವಿನಿಂದ ಉಂಟಾಗುವ ವಿಕಾರ.
    3. ಕೋಪ.
    4. ಮರುಳುತನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada