ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಿಸರು

ಉಚ್ಚಾರಣೆ: pisaru
ಮೂಲ: Ka. D4136

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    waste material exuded from the body (as through mucus membranes of eyes, ears and nose); rheum.

  2. 2.
    noun

    lack of sound judgement; the excited state of the mind that causes this.

  3. 3.
    noun

    the quality or state of being arrogant; overbearing pride or self-importance; arrogance.

  4. 4.
    noun

    the quality of being unrelenting, unyielding; obstinacy; stubbornness.

  5. 5.
    noun

    ಪಿಸರು ಇದ್ದವರ ಹತ್ತಿರ ಉಸುರಬಾರದು pisaru iddavara hattira usurabāradu (prov.) no use in talking to a person who is obstinate and arrogant; ಪಿಸರು ತೆಗೆದರೂ ಪಿಶಾಚಬಿಡುವುದಿಲ್ಲ pisaru tegedarū piśaca biḍuvudilla (prov.) destiny cannot be changed by changing one's old clothes; ಪಿಸರು ತೆಗೆ pisaru tege to scold; to abuse.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (mind) excitement, infatuation (Kitt.) 2 (pride) foolish pride, arrogance, refractoriness (Kitt.)

  2. 2.
    n.

    (excr.) filth of the body, rheum of the eye, etc.

ಕಿಟ್ಟೆಲ್ ನಿಘಂಟು

  1. 1.

    = ಪಿಚ್ಚು, ಪಿಸುರು. filth of the body, the rheum of the eye, etc. (My.; Te.; cf. ಪೀ etc.).

  2. 2.

    infatuation: foolish pride, arrogance, refractoriness (My.; H.; Tu.; anger; Mhr. ಪಿಸಾ. mad; ಪಿಸಾಟಣೇಂ, ಪಿಸಾಳಣೇಂ,to become rabid). ಪಿಸರು ಇದ್ದವನ ಹತ್ತರ ಉಸುರಬಾರದು (Prv.). — ಪಿಸರು ತೈಗೈ. to reprove, to scold. ಪಿಸರು ತೈಗೈದರೂ ಪಿಶಾಚ ಬಿಡುವದಿಲ್ಲ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೇಹದ ಕೊಳೆ.
    2. ಕಣ್ಣು, ಮೂಗುಗಳ ಕೊಳೆ.
    3. ಆವೇಶ.
    4. ಸೊಕ್ಕು.
    5. ಮೊಂಡುತನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada