ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೀರ್

ಉಚ್ಚಾರಣೆ: pīr
ಮೂಲ: Ka. D4223

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಪೀರು1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (bio.) 1 to suck, to suck in or up 2 to taste 3 to drink

ಕಿಟ್ಟೆಲ್ ನಿಘಂಟು

  1. 1.

    = ಹೀರ್ 1, ಹೀರು. to suck, to suck up or in, as water, as the fluid in a saucer, the juice of fruits, milk from the breast, etc., to drink (ಈಣ್ಟು Ct. I, 7; Te. ಪೀರ್ಚು, ಪೀಲುಚು; T. ಪೀರ್, M. ಪೀರೈ, milk). P. p. ಪೀರ್ದು [ಸೋಲದೌಳೈಯ್ದೈ ಪೀರ್ದ ತೈರದಿನ್ದೈಮೈಯಿಕ್ಕದೈ ನೋಳ್ಪ ಕಣ್ಗೈ Pb. 4, 43; Ap. 6, 18]; (Śmd. 50). ರಸಮಂ ಪೀರ್ದು (156). ತುಮ್ಬಿ ಪೀರ್ವವೌಲ್ ಏಂ ಪೀರ್ದಪುದೇ ಕಡನ್ದುರುತೈ ನವ್ಯಾಮೋದಮಂ ಪೂಗಳೌಳ್? (Jñv. 1, 13). see Cpr. 1, 61. 81; 4, 34; 6, 49; Abh. P. 1, 65; 12, 94; Bp. 11, 11; 59, 49; Rśv. 8, 117. 122; 9, 60; J. 6, 2.

  2. 2.

    ಪೀರು. 1. = ಪೇರು 1. to scatter or spread in different directions, to throw about, etc. (ವಿಕೀರ್ಯ ಚೈಲ್ಲೂದು Śmd. Dh., o. r. ಪೇರು); to spread about, to unfold. (T. ಪೀರು, to rend, tear to pieces; cf. ಬೀರು?).

  3. 3.

    ಪೀರು. 2. the state of being scattered about (Abh. P. 9, 124).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದ್ರವವನ್ನು ಬಾಯಿಯಿಂದ ಸೇದಿಕೊಳ್ಳು.
    2. ಚಪ್ಪರಿಸು.
    3. ಕುಡಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada