ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಟ್ಟಿಸು

ಉಚ್ಚಾರಣೆ: puṭṭisu
ಮೂಲ: Ka. caus.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to come to existence; to produce (an offspring); to beget; to generate.

  2. 2.
    verb

    to cause to happen, occur.

  3. 3.
    verb

    to build; to construct.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (birth) to bear《a child》 , to give birth to (as animal including mankind) 2 (make) to produce, to give rise to

ಕಿಟ್ಟೆಲ್ ನಿಘಂಟು

  1. 1.

    = ಹುಟ್ಟಿಸು to caus to be born, to create, etc. ವೈರಮಂ ಪುಟ್ಟಿಸಲು ಭೇದಮೈನಿಸಿಕ್ಕು (Mr. 267). ಪೌಸಮಿಣ್ಡಿವೈಣ್ಡಿತಿಯರ್ ಇನಿಯರ್ಗೈ ಹರುಷಮಂ ಪುಟ್ಟಿಸುತೈ ನಡೈ ತನ್ದರು (Rāghc. 17, 65). see Cpr. 1, 103; 5, 8; Abh. P. 13, 59; Bp. 51, 44.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada