ಪುರುಷವಾಚಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(gram.) a word that is in masculine gender.
-
2.
noun
any of the terminations affixed to the pronouns in different persons (as ಉತ್ತಮ, ಪ್ರಥಮ, & ದ್ವಿತೀಯ corresponding to the first, second and third persons of English respectively).
-
3.
noun
the pronouns of these classes, itself.
ಕಿಟ್ಟೆಲ್ ನಿಘಂಟು
-
1.
a masculine noun (Śmd. 187; Kāvy. I, 2, 7-11).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ವ್ಯಾಕರಣದಲ್ಲಿ ಪುಲ್ಲಿಂಗ ಸೂಚಕವಾದ ಪದ.
2. ಉತ್ತಮ, ಮಧ್ಯಮ ಮತ್ತು ಪ್ರಥಮ ಎಂಬ ಮೂರು ವರ್ಗದ ಸರ್ವನಾಮಗಳಿಗೆ ಅನುಕ್ರಮವಾಗಿ ಸೇರುವ ಆಖ್ಯಾತಪ್ರತ್ಯಯಗಳು.
3. ಉತ್ತಮ, ಮಧ್ಯಮ ಹಾಗೂ ಪ್ರಥಮ ಪುರುಷದ ಸರ್ವನಾಮ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada