ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಷ್ಪ

ಉಚ್ಚಾರಣೆ: puṣpa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the blossom of a plant, containing colourful petals, pollen-bearing stamens, etc.; a flower.

  2. 2.
    noun

    (in women) the periodic flow of blood and sloughed-off tissue from the uterus, discharged through the genital tract.

  3. 3.
    noun

    a dense, white opacity of the cornea, an eye-disease; albugo; leucoma.

  4. 4.
    noun

    a kind of medicated eyewash for the eyes.

  5. 5.
    noun

    a particular mark or a ditinctive feature on the body of a horse.

  6. 6.
    noun

    (hist.) a particular monetary coin.

  7. 7.
    noun

    a silicate of aluminum and fluorine, usu. containing hydroxyl and occurring in white, yellow, pale-blue or pale-green orthorhombic crystals, used as a gem.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (plant) þdig.ß flower, blossom 2 (bio.) menses, menstruation 3 (med.) albugo, leucoma, white spot in the eye [Sk.] = ಪೂವು (pūvu) þcol.ß

ಕಿಟ್ಟೆಲ್ ನಿಘಂಟು

  1. 1.

    = ಪುಪ್ಪ, ಪುರ್ಪ. a flower, a blossom (see ಪೂ, ಅರಲ್, ಅಲರ್, ಮರಲ್, ಮಲರ್.). 2, a disease of the eyes, albugo. 3, the menstrual flux. ಪುರಾಣಾ ಹೇಳಿದರೈ ಪುಷ್ಪ ಬಿದ್ದಾವೇ? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೂವು.
    2. ಮುಟ್ಟು.
    3. ಒಂದು ಬಗೆಯ ಕಣ್ಣಿನ ರೋಗ.
    4. ಕಣ್ಣಿಗೆ ಲೇಪಿಸುವ ಒಂದು ಬಗೆಯ ಕಾಡಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada