ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಷ್ಪಕ

ಉಚ್ಚಾರಣೆ: puṣpaka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪುಷ್ಪ - 1, 3 & 4.

  2. 2.
    noun

    a yellowish metal that is essentially an alloy of copper and zinc; brass.

  3. 3.
    noun

    a cut and polished gemstone or a pearl, used for ornamentation.

  4. 4.
    noun

    the light and heat of the sun; sunlight.

  5. 5.
    noun

    a broad, shallow kitchen vessel curved inside, used for frying.

  6. 6.
    noun

    a woman who has recently delivered a child.

  7. 7.
    noun

    a circlet worn as an ornament round the wrist.

  8. 8.
    noun

    (myth.) the vehicle or aircraft of Kubēra.

  9. 9.
    noun

    Kubēra, the regent of wealth.

  10. 10.
    noun

    any of the mythological aircraft of gods.

  11. 11.
    noun

    a chariot decorated with flowers.

  12. 12.
    noun

    one of the sixteen mythological mountains.

  13. 13.
    noun

    a particular portion of a palace.

ಕಿಟ್ಟೆಲ್ ನಿಘಂಟು

  1. 1.

    = ಪುರ್ಪಕ. a flower (ಕುಸುಮ, ಪುಷ್ಪ Nn. 123). 2, albugo (ಅಕ್ಷಿರೋಗ, ಕಣ್ಣಿನ ರೋಗಭೇದ 123; ನಯನ ರೋಗ Mr. 527). 3, calx of brass, green vitriol; brass (ರೀತಿಕೈ, ಹಿತ್ತಾಳೈ 123; ಹಿತ್ತಾಳಿ 527). 4, a gem, a pearl (ಮಣಿ, ರತ್ನ 123; ರತ್ನ 527). 5, heat of the sun (ಆತಪ, ಬಿಸಿಲು 123). 6, a frying-pan (ಅಮ್ಬರೀಷ, ಅಡು ಬಾಣಲೈ 123). 7, a woman recently delivered (ಸೂತಕಿ, ಸೂತಕವಾದ ಸ್ತ್ರೀ 123; ಬಾಣತಿ 527). 8, a bracelet (ಕಂಕಣ, ಕೈಯ್ಯ ಕಂಕಣ 123; ಕಂಕಣ 527). 9, the self-moving aerial car of Kubēra; a self-moving car (ವಿಮಾನ 123; ವಿಮಾನ 527; ದೇವರಥ, ಸುರರ ರಥ Mr. 285). 10, Kubēra (ಧನದ, ಕುಬೇರ 123; ಕುಬೇರ 527).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೂವು.
    2. ಒಂದು ಬಗೆಯ ಕಣ್ಣಿನ ರೋಗ.
    3. ಒಂದು ಬಗೆಯ ನೇತ್ರಾಂಜನ.
    4. ಕುಬೇರನಿಂದ ರಾವಣನಿಗೆ ವಶವಾಗಿದ್ದ ಸ್ವಯಂಚಾಲನವಿಮಾನ.
    5. ಹೂವುಗಳಿಂದ ಅಲಂಕರಿಸಿದ ರಥ.
    6. ಅರಮನೆಯ ಒಂದು ಭಾಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada