ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ

ಉಚ್ಚಾರಣೆ: pustaka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a number of sheets of paper, parchment, etc. with writing or printing on them, fastened together along one edge, usu. between protective covers; a book.

  2. 2.
    noun

    (jain.) a class of jaina sages or mendicants.

  3. 3.
    noun

    ಪುಸ್ತಕದ ಬದನೆಕಾಯಿ pustakada badanekāyi knowledge got by mere book learning, lacking common sense, practicability or application to useful ends; ಪುಸ್ತಕದ ಹುಳು pustakada huḷu = ಪುಸ್ತಕಕೀಟ; ಪುಸ್ತಕ ನೋಡಿಸು pustaka nōdisu to get opened a page randomly in a sacred book and interpreted its content as if it would apply or would give a clue to the future event.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (doc.) 1 book 2 tome, volume

ಕಿಟ್ಟೆಲ್ ನಿಘಂಟು

  1. 1.

    = ಪಸ್ತಕ, ಪಸ್ತಗ, ಪುಸ್ತಕ, ಪೌಸ್ತುಕ, ಪೌಸ್ತಗ, ಪೌಸ್ತುಗ, ಪೌತ್ತಗೈ, ಪೌತ್ತಿಗೈ, ಹೌತ್ತಗೈ, ಹೌತ್ತಿಗೈ. a book (ಶ್ರಿತಲೇಖೈ, ಬಿತ್ತಿ Mr. 359). ಪುಸ್ತಕ ಅಬದ್ಧವಾದರೈ ನಾಲಿಗೈ ಅಬದ್ಧವೇ? -ಪುಸ್ತಕವಿದ್ದರೈ ಅಕ್ಷರ ತಿಳಿಯದವಗೇನು? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗ್ರಂಥ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada