ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೂರಕ

ಉಚ್ಚಾರಣೆ: pūraka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    making up what is lacking in one another; completing; complementing; complementary.

  2. 2.
    noun

    = ಪೂರ1 - - 8, 9, 10 & 11.

  3. 3.
    adjective

    helping; supplementing; supplementary.

  4. 4.
    noun

    that which makes up what is lacking; a complementary.

  5. 5.
    adjective

    satisfying; gratifying.

  6. 6.
    noun

    the food (usu. in the form of a ball) offered to the manes.

  7. 7.
    noun

    (math.) the number by which another number is or is to be, multiplied; a multiplier.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (full) filling, making full, completing, complementary n. (math.) multiplier = ಗುಣಕ (guṇaka)

ಕಿಟ್ಟೆಲ್ ನಿಘಂಟು

  1. 1.

    filling, making full; satisfying. 2, closing the right nostril and drawing up air through the left as a religious exercise (ನಾಸಿಕದಿ ಸೇದುವೈ ಅನಿಲಂ Mr. 53). 3, a cake. 4, the multiplier. 5, = ಪದಪೂರಕ. ಮತ್ತೈಮ್ಬ ಪೂರಕದ ಬಳಿ ಅವ್ಯಯ ಮಾಗಿ ರಳಂ (Śmd. 37).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪೂರ್ಣಗೊಳಿಸುವಂತಹುದು.
    2. ಶ್ರಾದ್ಧದಲ್ಲಿ ಪಿತೃಗಳಿಗೆ ಅರ್ಪಿಸುವ ಪಿಂಡ.
    3. ರೊಟ್ಟಿ, ದೋಸೆ ಮೊದಲಾದ ಹಿಟ್ಟಿನಿಂದ ಮಾಡುವ ಖಾದ್ಯ.
    4. (ಯೋಗಾಭ್ಯಾಸದಲ್ಲಿ) ಪ್ರಾಣಾಯಾಮದ ಒಂದು ಅಂಗ.

  2. 2.

    ಪೂರ್ತಿಮಾಡುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada