ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೂರಣ

ಉಚ್ಚಾರಣೆ: pūraṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪೂರ1 - 1, 4 & 8.

  2. 2.
    noun

    that which complements another to become complete or which supplements another.

  3. 3.
    noun

    the quality or condition of being complete; wholeness.

  4. 4.
    noun

    the act or fact of accomplishing (something).

  5. 5.
    noun

    a sweet thing that is stuffed in to a cake.

  6. 6.
    noun

    the act of playing a wind-instrument (as a flute) by blowing air though it.

  7. 7.
    noun

    the tree Salmalia malabarica of Bombacaceae family.

  8. 8.
    noun

    another tree Bombax pentaphyllum of the same family.

  9. 9.
    noun

    a number added to another to make the later a full or round number.

  10. 10.
    noun

    a bending of a bow (while stringing).

  11. 11.
    noun

    (math.) the process of finding the product of two quantities by multiplying one with the other; multiplication.

ಕಿಟ್ಟೆಲ್ ನಿಘಂಟು

  1. 1.

    = ಪೂರಣೈ. filling, making full; filling out, filling up; completing, accomplishing, supplying a deficiency; puffing or swelling up; fulfilling; completion (ಪಾವಕ, ಮುಕ್ತಾಯ Nn. 122); fulness, mass (J. 12, 44); filling with wind, blowing; drawing or bending a bow. 2, a cake. 3, an epithet of the ordinal numbers. see ಉಬ್ಬರಿಸು, ತಿಮ್ಬು, ತುಮ್ಬು. -ಪೂರಣಂಗೈಯ್. -o-. to fill (Śm. 91).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಅರಕೆಯನ್ನು) ತುಂಬುವುದು.
    2. ಪೂರಕವಾದುದು.
    3. ತುಂಬಿರುವಿಕೆ.
    4. ನದಿ, ಸಮುದ್ರಗಳ ನೀರು ಉಕ್ಕುವುದು.
    5. (ಸುಷಿರವಾದ್ಯಗಳನ್ನು) ಊದುವುದು,- ಬಾಜಿಸುವುದು.
    6. ಕಡುಬು ಮೊದಲಾದುವುಗಳಲ್ಲಿ ತುಂಬುವ ಹುದುಗಲು.
    7. ಮುಗಿಸುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada