ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೂರ್ತ

ಉಚ್ಚಾರಣೆ: pūrta

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    containing as much or as many as is possible or normal; full.

  2. 2.
    noun

    a completing or being completed; completion.

  3. 3.
    adverb

    = ಪೂರ್ತಿ2.

  4. 4.
    noun

    an altruistic, philanthropc deed as construction of water-tanks, food and shelter arranged for wayfarers, etc.

  5. 5.
    adjective

    complete esp. in detail, number or duration.

  6. 6.
    adjective

    not lacking in any essential; perfect.

  7. 7.
    adjective

    completed; accomplished; done fully.

ಕಿಟ್ಟೆಲ್ ನಿಘಂಟು

  1. 1.

    = ಪೂರ್ತೈ. filled, full; complete. 2, fulfilling, fulfilment. 3, fulness, completion: (full, proper) compass or extent (ಈಗಿನ ಪೂರ್ತ ಸಾಕು;-ನನ್ನ ಪೂರ್ತಕ್ಕೈ ನಾನು ತಿಳಿದಿದ್ದೇನೈ;-ಇದರ ಪೂರ್ತ; etc., My.); satiety, satisfaction. 4, an act of pious liberality, as digging a well, planting a grove, etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಪೂರ್ಣವಾಗಿ.

  2. 2.

    1. ಪೂರ್ಣಗೊಳಿಸುವಿಕೆ.
    2. ಬಾವಿ, ಕೆರೆಗಳ ನಿರ್ಮಾಣ, ಅನ್ನಸತ್ರ, ಅರವಟ್ಟಿಗೆ, ಧರ್ಮಶಾಲೆ ಮೊದಲಾದುವು ಗಳನ್ನು ಏರ್ಪಾಟು ಮಾಡುವ ಧರ್ಮ ಕಾರ್ಯ.

  3. 3.

    1. ಎಲ್ಲ.
    2. ತುಂಬಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada