ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೂರ್ತಿ

ಉಚ್ಚಾರಣೆ: pūrti
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or process of filling, making full.

  2. 2.
    adverb

    completely; fully; entirely.

  3. 3.
    noun

    a completing or being completed; completion.

  4. 4.
    noun

    an accomplishing or being accomplished.

  5. 5.
    noun

    satisfaction; gratification.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (full) filling, making full ű ಈ ಫಾರಮನ್ನು ಪೂರ್ತಿ ಮಾಡಿರಿ. Please fill in this form. 2 (end) end, termination ű ಆ ಚಿತ್ರ ಅಲ್ಲಿ ಪೂರ್ತಿ ಆಗಬೇಕಿತ್ತು. The film should have ended led there. 3 (full) satisfying, gratifying (of desire) ű ಆಸೆಯ ಪೂರ್ತಿ ಆಗದೆ ಇದ್ದರೆ ಮಾನಸಿಕ ಅಸ್ವಾಸ್ಥ್ಯ ಉಂಟಾಗುತ್ತದೆ. If you don’t satisfy your desire it will cause mental disturbances. adv. (full) fully, completely ű ವಿಮರ್ಶಕ ಪುಸ್ತಕವನ್ನು ಪೂರ್ತಿ ಓದಿಲ್ಲ. The critic has not read the book up to the end.

ಕಿಟ್ಟೆಲ್ ನಿಘಂಟು

  1. 1.

    fulness; satiety; perfection. see ದಿನ-, ಪ್ರ-; J. 5, 67.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸಂಪೂರ್ಣವಾಗಿ.

  2. 2.

    1. ತುಂಬುವುದು.
    2. ಪೂರ್ಣಗೊಳಿಸುವುದು.
    3. ಪೂರ್ಣಗೊಳ್ಳುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada