ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೊಂಚು

ಉಚ್ಚಾರಣೆ: poncu
ಮೂಲ: Ka. D4596

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to wait for a right opportunity or favourable time.

  2. 2.
    noun

    a staying hidden and waiting for a chance.

  3. 3.
    noun

    the manner or mode of association.

  4. 4.
    verb

    to keep oneself hiding and be prepared to pounce upon (a prey).

  5. 5.
    verb

    to watch or observe closely and secretly; to spy.

  6. 6.
    noun

    the act of spying; espionage.

  7. 7.
    verb

    to keep oneself from being seen by others.

  8. 8.
    noun

    a secret or underhanded plan; plot; a scheme.

  9. 9.
    verb

    to scheme, plan something secretely; to plan in a deceitful way.

  10. 10.
    noun

    the state of being prepared for; preparation.

  11. 11.
    verb

    to come out from within; to emit (oneself).

  12. 12.
    verb

    to accumulate, arrange for accumulation.

  13. 13.
    verb

    to make suitable change in to suit a purpose.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 to lie hid, to lurk 2 to spy secretly 3 to keep out of sight, to lurk n. 1 biding one’s time 2 scheme, plot, wicked design 3 espionage, spying

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಡಗಿ ಕಾಯುವಿಕೆ,- ನಿರೀಕ್ಷಿಸುವಿಕೆ.
    2. ಸೇರಿಕೆ.
    3. ಗೂಢಚರ್ಯೆ.
    4. ಉಪಾಯ.
    5. ಸಿದ್ಧತೆ.

  2. 2.

    1. ತಕ್ಕ ಸಮಯವನ್ನು ಕಾಯು,- ಎದುರುನೋಡು.
    2. (ಬೇಟೆಯಾಡುವಾಗ) ಗುಟ್ಟಾಗಿ ಅಡಗಿದ್ದು ಬೇಟೆಯ ಮೇಲೆ ಬೀಳಲು ಸಿದ್ಧವಾಗಿರು.
    3. ಇತರರ ಚಲನವಲನಗಳನ್ನು ರಹಸ್ಯವಾಗಿ ಗಮನಿಸು.
    4. ಅಡಗಿ ಕುಳಿತಿರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada