ಪೌದೞ್
ಕಿಟ್ಟೆಲ್ ನಿಘಂಟು
-
1.
1.
(to rise): to come forth (ಪೌರಪೌಣ್ಮು Ct. II, 75. 90; cf. ಪುಟ್ಟು 1); to spring up; to become conspicuous, famous or well-known, to come in sight (ಪ್ರಸಿದ್ಧವಡೈ Śmd. 7. 56 Cm.; ಪ್ರಸಿದ್ಧಮಾಗು 31 Cm.); to have currency, to be used or employed (ಪೌರ್ದುಗೈಯಾಗು 147 Cm.). [ರತಿಯ ಸೋಲದ ಕೇಳಕೈಯೌಳ್ ಪೌದಳ್ದು Pb. 1, 4; Ap. 7, 91]. ಕಲಾಗುಣಂ ಪೌದಳ್ದವಡೈ ಬಾಲಭಾವದೌಳ್ ಭಾವಕಿಯರ್ ಬಳೈವರ್ ನಿರನ್ತರಂ (230). ಭುವನಮನ್ ಆವಗಂ ಪರಿದು ತೀವದ (ಚನ್ದ್ರನ) ತಣ್ಗದಿರ್ಗಳ್ ಪೌದಳ್ದು, ಕೈರವವನಮ್ ಆದುವು, ಆಯ್ದೈ ಪೌಸ ಮಲ್ಲಿಗೈ ಯಾದವು (Līlv. 3, 7). ಭೃಂಗಶಿಶು... ಕಿರುಮಡುಗೌಣ್ಡ ಬಣ್ಡಿನೌಳ ಗೀಸಿ, ಪೌದಳ್ದಿಡಿದಿರ್ದ ಕುತ್ತೈಸಳ್ಗುರುವದೌಳ್ ಅಯ್ದೈ ಮೈಯ್ಗರೈದು (Cpr. 7, 60). see Cpr. 2, 14; 4, 46; 5, 64 va.; Abh. P. 1, 103; 6, 49; Rśv. 6, 23; 7, 17; 9, 18; J. 6, 46; 8, 18; Rām. 1, 8, 3.
-
2.
2.
= ಪೌದಳ್ದು P. p. of ಪೌದಳ್ 1. — ಪೌದಳ್ ತರ್. to manifest itself, to appear (Cpr. 4, 48).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada