ಪೌರಳ್ಚು
ಕಿಟ್ಟೆಲ್ ನಿಘಂಟು
-
1.
= ಹೌರಳಿಸು. to cause to roll, etc. (ಲುಠನ Śmd. Dh.; J. 4, 44; 21, 32; 24, 34). ಕಾಳದೌಳಗೈ ಕಾರ್ಮುಗಿಲಂಜನವ ಕಲಸಿ, ತನಿರಸದೌಳು ನೈರೈ ಪೌರಳ್ಚಿದ ನೀಲಪುತ್ರಿಕೈಗಳನ್ತೈ...ಕಿರಾತರ ತನುಚ್ಚವಿ ಮುಸುಕೈ (Rāghc. 17, 64). see ಹೌರಡು 1.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada