ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೌರ್

ಕಿಟ್ಟೆಲ್ ನಿಘಂಟು

  1. 1.

    ಪೌರು. = ಹೌರು. to take upon or bear on the head (ಶಿರೋಧಾರಣ Śmd. Dh.); to bear, as a burden, etc., to carry; to support; to hold up; to take possession of mentally, to entertain, as lust; to assume or adopt, as a name; to undertake; to endure (T., M. ಪೌರು). P. p. ಪತ್ತು (Śmd. 285). ಪೌತ್ತಂ, ಪೌತ್ತರ್ (287). [ಅಯ್ವರುಮಂ ನಿಜಾಂಸಯುಗದೌಳ್ ಪೌತ್ತೆತ್ತಿ Pb. 3, 9; Ap. 2, 7]. ಹಲಮಲ್ಲದೈ ಶಕಟಮಂ ಪೌರಲರಿಯದೌ ಶಕಟಮಲ್ಲದೈ ಹಲಮಂ ಪೌರಲರಿಯದ ಎನ್ದು, ಇನ್ತು ಏಕಧುರಮಹ ಎತ್ತಿನೌಳು ಏಕಧುರೀಣ ಏಲದುರ ಎನಿಸುಗು (Nr.). ಪುಸ್ತಕವೌ ಪೌತ್ತಿಪ್ಪ ಕೋಲ್. (ಠವಣಿಕ Mr. 359). ದುರಾಶೈಯಂ ಪೌತ್ತು (Bp. 1, 36). ಅಮಲಾಮ್ಬುವಂ ತಾಂ ಪೌತ್ತು ತನ್ದು (18, 34). ಒರ್ವಯ್ಯಂ ಶಿವಾನನ್ದೋತ್ತಮಂ ತಾನೈಮ್ಬ ಪೈಸರಂ ಪೌತ್ತು (34, 4). ಕಬ್ಬಂ ಪೌತ್ತೌಡೈ (38, 58). ಕಮ್ಬಿಯಂ ಪೌತ್ತು (43, 27). ನಾಂ ಪೌತ್ತ ಹಿನ್ದಣ ಕೈಲಸಮ್ ಇನ್ದಾಯಿತ್ತು (61, 34). see Cpr. 1, 76; 3, 81; 4, 19; J. 4, 19; 17, 20. — ಪೌತ್ತುತ್ತರ್. to load upon oneself and come (Bp. 18, 34; 32, 55). — ಪೌರು ಪೌರು. rep. ಮಣ್ಣಂ ಪೌತ್ತು ಪೌತ್ತು (Bp. 38, 56).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada