ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೌರ್ದುಗೈ

ಕಿಟ್ಟೆಲ್ ನಿಘಂಟು

  1. 1.

    = ಹೌದ್ದಿಕೈ, ಹೌದ್ದಿಗೈ, ಹೌದ್ದುಗೈ, ಹೌನ್ದಿಗೈ, ಹೌನ್ದಿಗೈ, ಹೌನ್ದುಗೈ, ಹೌರ್ದುಗೈ joining; contact, touch; connection; union; harmony; nearness, vicinity, proximity (ಪತ್ತುವುದು, ಸಂಶ್ಲೇಷ Śmd. Dh. s. ಪತ್ತು; ಪತ್ತುವುದು Śm. 79; ಪೌನ್ದುವುದು 98; ಸಮ್ಬನ್ಧ Śmd. 6; ಉಪಹ್ವರ Hlā.; ಸನ್ನಿಧಿ, ಸನ್ನಿಕರ್ಷಣ Nr.; ಸಂಹರ, ಹೌದ್ದುಗೈ Nn. 105; ಕೈಲ, ಪಕ್ಕ, ಪೌರೈ etc., ಸಮೀಪ Kk. 33, Śm. 59; ಪಕ್ಕೈ Śm. 79, Cpr. 7, 69. 79). 2, what is appended: a appendage, something subordinate or inferior. — -ಪೌರ್ದುಗೈಯಂ ಮಾಡು to join (v. t.), etc. (ಪತ್ತಿಸು Śmd. 41 Cm.; ಪೌಸಯಿಸು 268 Cm.). — -ಪೌರ್ದುಗೈಯಾಗು-ಆಗು to join (v. i.), etc. (ಅಮರ್ Śmd. 3. 46. 52. 76 Cm.; ಸನ್ದಿಸು 114 Cm.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada