ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೌಸಯಿಸು

ಕಿಟ್ಟೆಲ್ ನಿಘಂಟು

  1. 1.
    1.

    = ಪೌಸವಿಸು to join (v. t.), to unite; to apply to; to attach (ಪೌರ್ದುಗೈಯಂ ಮಾಡು Śmd. 268 Cm.; T. ಪೌಜುಂಗು, Te. ಪೌಸಗು, to agree; fit, suit; cf. ಪುದಿ 1). [ವಿಚಿತ್ರ ಪಾತ್ರ ಪರಿನರ್ತನಮುಣ್ಮುವ ತೂರ್ಯ ನಾದದೌಳ್ ಪೌಸಯಿಸೈ Ap. 2, 41]. ಅಲ್ಲಿಗಲ್ಲಿಗೌನ್ದೌನ್ದು ಕೈನ್ದಾವರೈಯೈಸಳ್ಗಳಂ ಕೋದು ಕೌಸಗಿನೈಸಳ್ಗಳಂ ಬಿಗಿಗಟ್ಟ ಪೌಸಯಿಸಿ ಮನಕ್ಕೈ ಪದೈಪನೀವಪದಂಗಳೌಳಂ;...ಅಶೋಕೈಯ ಮಿಸುಪ ಪೌಸದಳಿರಿನ್ದೈ ಪೌಸಯಿಸಿ ವಾಸನ್ತಿಯ ಮುಗುಳ ಸೂಸಕದಿಂ ದೇಸಿವಡೈದ ವಿಲಾಸಾವಾಸಲಕ್ಷ್ಮಿಯ ಚುಂಚಿನನ್ತೈ ಚಂಚುರಮಾದ ಚಂಚುಲೋವೈಗಳೌಳಂ (Cpr. 7, 95 va.). see Cpr. 1, 101 va.; 1, 116; 5, 44; 7, 145; 8, 4 va.; Abh. P. 3, 142; 4, 92; 9, 165; V. 9, 9.

  2. 2.
    2.

    = ಪಸಿಯಿಸು q. v. to stir round, to churn, to shake about (ವಥಿಸು Ct. I, 78, o. r. ಮಡಿಸು).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada