ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪೌೞ್ತು

ಕಿಟ್ಟೆಲ್ ನಿಘಂಟು

  1. 1.

    = ಒತ್ತು 6, ಪತ್ತು 4, ಪೌತ್ತು 2, ಪೌರ್ತು, ಹೌತ್ತು 2. the sun (ನೇಸರ್, ಸೂರ್ಯ Śmd. I; ಸೂರ Ct. I, 31; ನೇಸರ ಬಟ್ಟ I, 35, o. r. -ತೇಜ; ನೇಸರ್ etc., ಸಪ್ತಾಶ್ವ Kk. 45; ನೇಸರ್ etc., ಸೂರ್ಯ Śm. 14; T., M. ಪೌಳುದು; T. also ಪೋ, ಪೋದು, ಪೋಳ್ದು M. ಪೋಳ್; Te. ಪೌದ್ದು, ಪ್ರೌದ್ದು; see ಪುಗ್ಗು, ಪೌಡರ್). 2, time in general (ಸಾಮಾನ್ಯಕಾಲ Śmd. I; Tu. ಪೌರ್ತು T., M., Te.). [ಇನ್ತೀ ಮಾಳ್ಕೈ ಯೌಳೈನಿಸು ಪೌಳ್ತು ನುಡಿವುತ್ತಿರಿಂ Kr. 3, 133; Pb. 5, 43 va.; Ap. 1, 84]. 3, the time for bringing forth young (ಪ್ರಸವಕಾಲ Śmd. I). see Rśv. 5, 114 va.; 6, 11 va.; 13, 95 va.; ಪಿಮ್ಬೌಳ್ತು, ಮುಮ್ಬೌಳ್ತು

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada