ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಕಟ

ಉಚ್ಚಾರಣೆ: prakaṭa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    widely; publicly.

  2. 2.
    noun

    the quality or condition of being clear; clearness; clarity.

  3. 3.
    adjective

    expressed and not implied; explicit.

  4. 4.
    adjective

    having fame or celebrity; renowned; famous.

  5. 5.
    noun

    the quality of being explicit or the fact of being known wide.

  6. 6.
    adjective

    perceptible by the eye; that can be seen.

  7. 7.
    noun

    a famous, renowned man; a celebrity.

  8. 8.
    noun

    a public place.

  9. 9.
    noun

    material of thought or expression; what is spoken or written; known fact or facts; matter.

  10. 10.
    noun

    ಪ್ರಕಟ ಮಾಡು prakaṭa māḍu = ಪ್ರಕಟಿಸು; ಪ್ರಕಟವಾಗು prakaṭavāgu = ಪ್ರಕಟಗೊಳ್ಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (clear) being open, clear, evident ű ಅವನು ಪ್ರಕಟವಾಗಿ ಈ ವಿಷಯವನ್ನು ಹೇಳಲಿಲ್ಲ. He did not talk of this matter openly.

ಕಿಟ್ಟೆಲ್ ನಿಘಂಟು

  1. 1.

    evident, clear, manifest, apparent, displayed, unfolded; published; public, commonly known; noted, notorious; visible (ಪ್ರಸಿದ್ಧ Śmd. 124 Cm.; ಹರವಡಿ Kk. 52; ಪ್ರಖ್ಯಾತ Nn. 89). ಪ್ರಕಟವಾದರೂ ಅಗಡುತನ ಬಿಡಲಿಲ್ಲ (Prv.). — ಪ್ರಕಟಗೌಳಿಸು- ಕೌಳಿಸು to cause to become manifest, etc. (My.). ಅಭಿಪ್ರಾಯವನ್ನು ಪ್ರಕಟಗೌಳಿಸುವ ಚೇಷ್ಟೈ (ಆಕಾರ, ಇಂಗಿತ, ಇಂಗ Si. 392). — ಪ್ರಕಟಮ್ಮಾಡು-o- to manifest, etc. (Cpr. 7, 77 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ಪಷ್ಟವಾದುದು.
    2. ಬಹಿರಂಗವಾದುದು.
    3. ಸ್ಪಷ್ಟತೆ.
    4. ಪ್ರಸಿದ್ಧನಾದವನು.
    5. ಬಹಿರಂಗದ ಸ್ಥಳ.
    6. ವಿಷಯ.

  2. 2.

    1. ನಿಚ್ಚಳವಾದ.
    2. ಪ್ರಸಿದ್ಧವಾದ.
    3. ಕಣ್ಣಿಗೆ ಕಾಣುವ,- ಪ್ರತ್ಯಕ್ಷವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada