ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಚುರ

ಉಚ್ಚಾರಣೆ: pracura
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or condition of being plenty; plentifulness; abundance.

  2. 2.
    adjective

    being too much or too great; large in number, quantity, degree, extent, etc.

  3. 3.
    adverb

    in or to a greater degree or extent; more; greatly.

  4. 4.
    noun

    the quality of being intense; intensity - as a) extreme degree of anything; b) great energy or vehemence of emotion, thought or activity.

  5. 5.
    adjective

    having a widespread favourable reputation; renowned; celebrated; famous.

  6. 6.
    noun

    the quality or fact of being accepted or being in use. practice widely at present.

  7. 7.
    noun

    a thief; a burglar.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (number) many, much, numerous, a large number of ű ಇತ್ತೀಚಿನ ಸಿನೆಮಾಗಳಲ್ಲಿ ಹಿಂಸೆ ಪ್ರಚುರವಾಗಿದೆ. There are a lot of violence scenes in recent films. 2 (comm.) current, in vogue ű ವಿದ್ಯಾರ್ಥಿನಿಯರಲ್ಲಿ ಚೂಡಿದಾರ್ ಪ್ರಚುರವಾಗಿದೆ. Salwar and kameez are in vogue among female students. 3 (know) well-known, known to many ű ಮಂತ್ರಿಗಳು ಭ್ರಷ್ಟಾಚಾರಕ್ಕೆ ಪ್ರಚುರರಾಗಿದ್ದಾರೆ. It is well-known that the minister takes bribes.

ಕಿಟ್ಟೆಲ್ ನಿಘಂಟು

  1. 1.

    much; many, abundant; plenteous, plentiful, frequent; abounding in; abundance, augmentation, increase; frequent, prevalent, notorious (ಪ್ರಸಿದ್ಧ Śmd. 291 Cm.). — -ಪ್ರಚುರ ಪಡಿಸು to make known, to publish (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೆಚ್ಚಾದ.
    2. ಹೆಸರು ವಾಸಿಯಾದ.

  2. 2.

    1. ಆಧಿಕ್ಯ.
    2. ಚಾಲ್ತಿ ಯಲ್ಲಿರುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada