ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಯೋಜನ

ಉಚ್ಚಾರಣೆ: prayōjana
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of employing, using or putting into service; use.

  2. 2.
    noun

    an instance of employing or using something.

  3. 3.
    noun

    the condition in which the use of something being inevetable or unavoidable; necessity.

  4. 4.
    noun

    gain or benefit; advantage.

  5. 5.
    noun

    something for which something is done or not done; purpose; intention.

  6. 6.
    noun

    a rich and elaborate meal served to a large number of people.

  7. 7.
    noun

    (nyāya phil.) the motive for discussing the point in question (?).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (use) use, utility, benefit ű ಅದರಿಂದ ಏನೋ ಪ್ರಯೋಜನವಿಲ್ಲ. It does not serve anything. 2 (gain) profit, benefit ű ಪ್ರಯೋಜನವನ್ನು ಅಪೇಕ್ಷಿಸದೇ ದೇಶಸೇವೆ ಮಾಡುತ್ತಾನೆ. (He) serves the nation without expectation of benefit.

ಕಿಟ್ಟೆಲ್ ನಿಘಂಟು

  1. 1.

    application, employment, use. 2, need of, necessity for. 3, cause, occasion, motive, origin. 4, purpose, object, aim, intention, design, scope (ವಿಷಯ Śmd. 60 Cm.; ಕಾರ್ಯ 7 Cm.). 5, profit, interest (Sk.); gain, usefulness, advantage, benefit, use (ಹಿತ Nn. 84; ಬೇಕಾದುದು 132; ಅರ್ಥ ಯೋಗ್ಯ 156; ಅರ್ಥ Mr. 497; ಬಾಳ್ತೈ Śmd. I). ಪ್ರಯೋಜನಕ್ಕೈ ಬಾರದವ ಪ್ರಸ್ತಕ್ಕೈ ಬನ್ದಾನೇ? (Prv.). 6, a festive occasion (Mhr.; My.). see ಶ್ರಾದ್ಧ Prv. s. ಹೌಸ್ತಿಲು.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಳಕೆ.
    2. ಅಗತ್ಯ.
    3. ಲಾಭ.
    4. ಉದ್ದೇಶ.
    5. ಸಮಾರಾಧನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada