ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಸ್ತ

ಉಚ್ಚಾರಣೆ: prasta

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an opportunity or favourable time.

  2. 2.
    noun

    an auspicious deed or occasion.

  3. 3.
    noun

    the first sexual union of a husband and wife.

ಕಿಟ್ಟೆಲ್ ನಿಘಂಟು

  1. 1.

    = ಪ್ರಸ್ತುತ 2. (Tbh. of ಪ್ರಾಶಿತ?). an auspicious ceremony, a festive occasion, e. g. the ಉಪನಯನ, ನಾಮಕರಣ, ವಿವಾಹ, etc., always connected with a dinner (My.; Si. 244). ಪ್ರಸ್ತಕ್ಕೈ ಭಕ್ಷ, ವೈಷ್ಣವರಿಗೈ ಕಕ್ಷ, ನಾರಾಯಣ ಆನ್ದವಗೈ ಮೋಕ್ಷ. -ಪ್ರಸ್ತದ ಊಟಕ್ಕೈ ಹೋಗಿ, ಸ್ವಸ್ತವಿಲ್ಲದೈ ಬಿದ್ದ. -ಪ್ರಸ್ತದಲ್ಲಿ ಪ್ರಮಾಣದ ಗೌಡವೈಯೇ? -ನಾಲೈಯಿಲ್ಲದ ಊರೂ ಮಾಲೈಯಿಲ್ಲದ ಪ್ರಸ್ತವೂ ಒನ್ದೇ. -ಪ್ರಯೋಜನಕ್ಕೈ ಬಾರದವ ಪ್ರಸ್ತಕ್ಕೈ ಬನ್ದಾನೇ? (Prvs.). — ಪ್ರಸ್ತಪ್ರಯೋಜನ. religious ceremonies. see Prv. s. ಪ್ರಸ್ತಾಪ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅವಕಾಶ.
    2. ಶುಭಕಾರ್ಯ.
    3. ನಿಷೇಕ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada