ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರಸ್ತಾಪ

ಉಚ್ಚಾರಣೆ: prastāpa
ಮೂಲ: + raddiyāti

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a putting forth a subject for discussing or deliberating over.

  2. 2.
    noun

    the subject so putfortrh.

  3. 3.
    noun

    the time at which something happens of provides an opportunity to do something.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (negotiate) introducing (a topic) to talk about or to discuss ű ಈ ವಿಷಯದ ಪ್ರಸ್ತಾಪ ಬೇಡ. Don’t put foreword this matter. 2 (negotiate) proposition, proposal for marriage or deal in property, etc., based on which negotiations begin 3 (time) occasion, situation, circumstances ű ಪ್ರಸ್ತಾಪವನ್ನು ನೋಡಿ ಈ ವಿಷಯವನ್ನು ಹೇಳಿರಿ. Put the matter on a suitable occasion. 4 (doc.) preface, foreword 5 (inf.) reference, allusion ű ಋಗ್ವೇದದಲ್ಲಿ ಗಣಪತಿ ಶಬ್ದದ ಪ್ರಸ್ತಾಪ ಇದೆ. There is a reference of the word “gaṇapati” in R̥igveda. 6 (matter) the matter (of … ), that (… ) ű ನಿನ್ನೆ ಆದ ನಾಟಕದ ಪ್ರಸ್ತಾಪ ಸ್ವಲ್ಪ ಹೇಳಿರಿ. Please tell me about the drama that [you saw] yesterday.

ಕಿಟ್ಟೆಲ್ ನಿಘಂಟು

  1. 1.

    Tbh. of ಪ್ರಸ್ತಾವ. introduction, etc. (My.; Si. 437). ಪ್ರಸ್ತಾಪಕ್ಕೈ ಬಾರದ ಗಾದೈ ಪ್ರಸ್ತಕ್ಕೈ ಆಗದ ಕಜ್ಜಾಯ. -ಪ್ರಸ್ತಾಪದಿನ್ದ ಪ್ರಕಟವಾದ್ದು ಪ್ರಸಾದ ಕೇಳಿದರೈ ನಿತ್ತೀತೇ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಯಾವುದಾದರೊಂದು ವಿಷಯದ ಅಥವಾ ಮಾತಿನ ಪ್ರಾರಂಭ,- ಉಲ್ಲೇಖ.
    2. ವಿಷಯ.
    3. ಸಂದರ್ಭ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada