ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ್ರೀತಿ

ಉಚ್ಚಾರಣೆ: prīti
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    great joy or pleasure.

  2. 2.
    noun

    attachment between friends or the state of being friends; friendship.

  3. 3.
    noun

    a deep and tender feeling of affection for or attachment or devotion to a person or persons; love.

  4. 4.
    noun

    strong liking for or interest in something; love.

  5. 5.
    noun

    a strong, usu. passionate, affection of one person for another, based in part on sexual attraction.

  6. 6.
    noun

    good will; favour.

  7. 7.
    noun

    the second of the twenty-seven yōgas.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (love) love (in general) (n.) 〈being〉fond of ű ಅವನಿಗೆ ಕಾಫಿ ಎಂದರೆ ತುಂಬಾ ಪ್ರೀತಿ. He is very fond of coffee.

ಕಿಟ್ಟೆಲ್ ನಿಘಂಟು

  1. 1.

    = ಪಿರೀತಿ, ಪಿರೂತಿ. pleasure, joy, gladness, happiness; gratification, satisfaction. 2, graciousness, grace, favour, kindness, amity; affection, love. see ಅಳ್ತಿ, ಎರಕ, ಒರಲ್. -ಪ್ರೀತಿಯಿನ್ದ ನೀತಿ ಹುಟ್ಟುವದು, ಲೂತಿಯಿನ್ದ ಗಜ್ಜಿ ಹುಟ್ಟುವದು. -ಪ್ರೀತಿಯಿದ್ದರೂ ನೀತಿ ಬಿಡಾಬಾರದು. -ಪ್ರೀತಿಯಿದ್ದರೂ ಭೀತಿಯಿರಬೇಕು (Prvs.). ನಮ್ಮ ಮೇಲೈ ಎರಡನೈಯವರ ಪ್ರೀತಿಯಿಲ್ಲದಿದ್ದರೈ ನಮಗೈ ಸುಖವಾಗದು (B. 3, 105). ಗಣ್ಡನ ಮೇಲೈ ಪ್ರೀತಿಯುಳ್ಳವಳು (5, 203). ಶ್ರೀಮನ್ತನ ಪ್ರೀತಿಯ ಗಳಿಸುವುದು (5, 234). ಅವನಿಗೈ ನನ್ನಲ್ಲಿ or ನನ್ನ ಮೇಲೈ ಪ್ರೀತಿಯುಣ್ಟು (My.). — ಪ್ರೀತಿಗೊಳಿಸು. -ಕೌಳಿಸು. to cause pleasure or happiness, to gratify (J.). — ಪ್ರೀತಿ ಮಾಡು. to show affection or love, to bestow or put love (on anything), to love. ನೀನು ನನಗೈ ಇಷ್ಟು ಪ್ರೀತಿ ಮಾಡುತ್ತೀ (B. 2, 36). ಅದರ ಮೇಲೈ ಬಹಳ ಪ್ರೀತೀಮಾಡುತ್ತಿದ್ದರು (3, 22). ನನ್ನ ಮೇಲೈ ಗಣ್ಡನು ಪ್ರೀತಿ ಮಾಡುವನು (3, 61). ಅವನ ಮೇಲೈ ಬಹಳ ಪ್ರೀತಿ ಮಾಡ ಹತ್ತಿದರು (3, 61). ನನ್ನ ಮೇಲೈ ಪ್ರೀತಿ ಮಾಡಳು (3, 78). ಅವರ ಮೇಲೈ ಎಲ್ಲರೂ ಪ್ರೀತಿ ಮಾಡುವರು (3, 104). ಹೈರವರ ಮೇಲೈ ಪ್ರೀತಿಯನ್ನು ಮಾಡಬೇಕು (3, 105). ಅದಕ್ಕೈ, or ಅವನಿಗೈ, or ಅವರ ಮೇಲೈ, or ಅದನ್ನು, or ಅವನನ್ನು ಪ್ರೀತಿಮಾಡು (My.). — ಪ್ರೀತಿಯಿಡು. -ಇಡು. to put or bestow love (upon anything). ಸತ್ಯದ ಮೇಲೈ ಪ್ರೀತಿಯಿಡಿರಿ! (B. 3, 96). ಅವನಲ್ಲಿ or ಅವನ ಮೇಲೈ ಪ್ರೀತಿಯಿಡು (My.). — ಪ್ರೀತಿವಡು. -ಪಡು. to get or enjoy love, to be loved. ಪ್ರೀತಿವಟ್ಟಂ (ಅಳ್ಕರ್ತಂ Śmd. I; ಗುಣಕರುಗೌಣ್ಡಂ, ಕೂರ್ತು ಮರುಗಿದಂ, ಒರಲ್ದಂ, ಅಳ್ಕರ್ತಂ Kk. 80).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂತೋಷ.
    2. ಅನು ರಾಗ.
    3. ಗೆಳೆತನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada