ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಂಟ

ಉಚ್ಚಾರಣೆ: baṇṭa
ಮೂಲ: Sk. bʰaṭa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a variety of horse that is of superior breed.

  2. 2.
    noun

    a boldly-courageous, brave man.

  3. 3.
    noun

    a man employed in royal courts to herald the titles of a king.

  4. 4.
    noun

    a man who praises another insincerely, with an intention to get an advantage.

  5. 5.
    noun

    a person who serves in an army; a person engaged in military service; a soldier.

  6. 6.
    noun

    a person employed by another to perform personal and menial duties; a servant.

  7. 7.
    noun

    a learned man; a scholar.

  8. 8.
    noun

    a man whose profession is worshipping a god in a temple or conducting religious rites.

  9. 9.
    noun

    a subcaste in the coastal Karnāṭaka, the members of which are engaged mainly in agriculture.

  10. 10.
    noun

    a person whose profession is cooking; a cook.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವೀರ.
    2. ದಾಸ.
    3. ಹೊಗಳುವವನು.
    4. ಸ್ತುತಿ ಪಾಠಕ.
    5. ಶ್ರೇಷ್ಠಜಾತಿಯ ಕುದುರೆ.

ಕಿಟ್ಟೆಲ್ ನಿಘಂಟು

  1. 1.
    1.

    = ಬಣ್ಟ? Tbh. of ಭಟ. a brave warrior (My.). 2, = ಬಟ್ಟ 2. — ಬಟಮಾನ್ಯ. free land granted by a ruler to a learned Brāhmaṇa (My.).

  2. 2.
    2.

    = ಬಟ್ಟ 1. round. — ಬಟ್ಟಗಡ್ಲೈ. -ಕಡ್ಲೈ. = ಬಟ್ಟಗಡಲೈ. (ಕಲಾಯ, ರೇಣುಕ, ಸತೀನಕ, ಹರೇಣು G.).

  3. 3.
    1.

    Tbh. of ವಣ್ಠ. (Śmd. 338 Mḍb., o. r. ವಣ್ಟ). a servant (ಚೇಟ, ಭುಜಿಷ್ಯ, ಕಿಂಕರ Hlā.; ಭೃತ್ಯ, ದಾಸೇರ, ದಾಸೇಯ, ದಾಸ, ಗೋಪ್ಯಕ, ಚೇಟಕ, ನಿಯೋಜ್ಯ, ಕಿಂಕರ, ಪ್ರೇಷ್ಯ, ಭುಜಿಷ್ಯ, ಪರಿಚಾರಕ Nr.; ಭತ್ಯ, ದಾಸೇರ, etc., ಚಾಕರಿಯವನು Si. 341; ಕೀನಾಶ, ಕಿಂಕರ Nn. 92; My.). see Bp. 27, 73; 29, 14; 59, 26; ಬಲ್ಬಣ್ಟ; Prvs. s. ಮೂಗ and ಸಮಯ. ಅರಸು ಆರು ಮೌಳ, ಬಣ್ಟ ಎಣ್ಟು ಮೌಳ. -ತುಣ್ಟನಿಗೈ ನಣ್ಟರೈಲ್ಲ ಬಣ್ಟರ ಹಾಗೈ. -ತುಣ್ಟನ ಕೈಯ್ಯಲ್ಲಿ ಗಣ್ಟು ಕೌಟ್ಟರೈ (ತಾನೇ) ಬಣ್ಟನನ್ತಿರುವನು (Prvs.).

  4. 4.
    2.

    = ಬಣ 1, ಬಣ್ಟು. Tbh. of ಭಟ. a warrior, a soldier; a hero, a valiant man (ತುಳಿಲಾಳ್, ಘನವೀರನಪ್ಪವಂ Kk. 43; Śm. 42; Tu.; Te. ಬಣ್ಟು; T. ವಣ್ಡ). [ತೌತ್ತಿಂಗೇಕೈ ಲಕ್ಷಣ? ಬಣ್ಟಂಗೈಕೇ ಆಚಾರ? Bv. 466]. ದಣ್ಡಿಗಂಜುವ ಬಣ್ಟನ್ ಒಡಕುಹರವಿಯ ಕಣ್ಟ (Dp. 54). ಬಡ್ಡುಅರಸಿನ ಬಣ್ಟನ್ ಒಡ್ಡೌಕ್ಕರೇನು? (148). ಒದವೈಯಿದ್ದರೈ ಬಣ್ಣ ಬಿಡದೈ ಸೇವೈಯ ಮಾಳ್ಪ (148). see Prvs. s. ಬತ್ತಿ. 2, the farmer-caste of the Tuḷu country, corresponding to that of the Nāyars of Malabar (M. ಬಣ್ಡ). ಬಣ್ಟರಲ್ಲಿ ತಣ್ಟೆ ಹೈಚ್ಚು, ನಣ್ಟರಲ್ಲಿ ಗರ್ವ ಹೈಚ್ಚು (Prv.).

  5. 5.
    3.

    a particular thing or article of a peasant's cart (S. Mhr.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (man) 1 valiant warrior, hero ű ಕಾರ್ಗಿಲ್ ಯುದ್ಧವನ್ನು ಗೆದ್ದ ಸೈನಿಕರಲ್ಲಿ ಕರ್ನಾಟಕದ ಬಂಟರೂ ಇದ್ದರು. There were valiant warriors from Karnataka also among the soldiers who won the Kargil war. 2 soldier, fighter under a king 3 servant, follower (whose main job is bodyguarding) ű ರಾಜಕಾರಣಿಗಳು ಯಾವಾಗಲೂ ತಮ್ಮ ಬಂಟರೊಡನೆ ಅಡ್ಡಾಡುತ್ತಾರೆ. The politicians move about always with their followers.

  2. 2.
    m.

    1 (war) valiant warrior, hero 2 (war) soldier, fighter under a king 3 (soc.) servant, follower (whose main job is body guarding)

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0