ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಂಟು

ಉಚ್ಚಾರಣೆ: baṇṭu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an unmarried, brāhmaṇa boy, esp. a student.

  2. 2.
    noun

    undaunted courage.

  3. 3.
    noun

    = ಬಟ್ಟು.

  4. 4.
    noun

    the state or duties of a servant; service.

  5. 5.
    noun

    a team of guards who are employed for giving personal protection for another person.

  6. 6.
    noun

    the military force of a nation; an army.

  7. 7.
    noun

    a servant.

ಕಿಟ್ಟೆಲ್ ನಿಘಂಟು

  1. 1.

    = ಬಟುವು, etc. (My.; ವೃತ್ತ, ದುಣ್ಡಗೈ G.).

  2. 2.

    = ಬಣ್ಟ 2, etc. [ತುರಗುಮುಮೌನ್ದು ಸತ್ತಿಗೈಯುಮೌನ್ದು ಕಾಪಿನ ಬಣ್ಟು ಸುತ್ತಲು ಬರೈ Ap. 11, 46]. ಬಣ್ಟಿಂಗೈ (Cpr. 5, 111). see ಬಣ್ಟುತನ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪರಾಕ್ರಮ.
    2. ಸೇವೆ.
    3. ಸೈನ್ಯ.
    4. ಸೇವಕ.

  2. 2.

    1. ಗುಂಡಾಗಿರುವ ವಸ್ತು.
    2. ವಟು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada