ಬಂಡತನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the quality of being shameless, impudent; shamelessness; effrontery; impudence.
-
2.
noun
the state of one who lacks a usual or socially acceptable amount of money or material resources or minimum means for sustenance; poverty.
-
3.
noun
the quality or condition of being abnormally lean, emaciated.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(soc.) shamelessness, profligacy
-
2.
n.
(money) 1 poverty, indigence, penury, destitution Ĺ 2 þrareß state of being emaciated ű ಮಗನ ದೇಹದ ಬಡತನವನ್ನು ನೋಡಿ ಅಮ್ಮನಿಗೆ ದುಃಖವಾಯಿತು. Mother was worried to look at the emaciated body of her son.
ಕಿಟ್ಟೆಲ್ ನಿಘಂಟು
-
1.
thinness (Cpr. 6, 69; J. 26, 11; 29, 28); poverty [Tu. also ಬಡಪ್ಪತ್ತ್]; (Cpr. 6, 93; Bp. 22, 55; ದೌರ್ಭಾಗ್ಯ G.; C.). [ಆಕೈಯ ನಡುವಿನ ಬಡತನಮುಂ ಪಗೈವರ ಸಿರಿಯುಮೌಡನೌಡನೈ ಕೈಟ್ಟುವು Pb. 1, 141 va.; Ap. 8, 31]. ಎಲ್ಲದಕ್ಕೈ ಬಡತನವಾದರೈ ಹಿಡಿ ತುಮ್ಬ ಗಡ್ಡಕ್ಕೂ ಬಡತನವೇ? -ದೀನನ ಸಿರಿಗಿನ್ತ ದಾನಿಯ ಬಡ ತನವೈ ಲೇಸು. -ದೌರೈತನಕ್ಕೈ ಬಡತನವೈ? (Prvs.). see Prvs. s. ಬಡಿ 1, ಸಮುದ್ರ 1.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ನಾಚಿಕೆಯಿಲ್ಲದಿರುವಿಕೆ.
-
2.
1. ಸೊರಗಿರುವಿಕೆ.
2. ದರಿದ್ರತೆ.
3. ಕೊರತೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada