ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಂಧಕ

ಉಚ್ಚಾರಣೆ: bandhaka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    seizing; grasping; holding; catching.

  2. 2.
    noun

    the act of catching, imprisoning, etc.

  3. 3.
    adjective

    obstructing; impeding; hindering.

  4. 4.
    noun

    the condition of being tied, fastened.

  5. 5.
    noun

    he who seizes, captures or imprisons.

  6. 6.
    noun

    a raised mound along a water body, checking the flow of water; a bank.

  7. 7.
    noun

    a water tank.

  8. 8.
    noun

    a depositing of an article as a security for the payment of debt or fulfilment of a promise; pledging.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) (restr.) binding, restricting ű ಕಳ್ಳವ್ಯಾಪಾರ ಅವರಿಬ್ಬರ ಬಂಧಕ ಶಕ್ತಿ. The black-marketing is the binding force between those two persons n. 1 band, tie ű ದಂಪತಿಗಳ ಮಧ್ಯೆ ಈಗಿನ ಕಾಲದಲ್ಲಿ ಬಂಧಕ ಕಡಿಮೆ. There is little tie between husband and wife now-a-days. 2 dam; bank (of a river, etc.) ű ಈ ನದಿಗೆ ಬೆಟ್ಟಗಳು ಬಂಧಕವಾಗಿವೆ. The mountains function as a dam for the river. ♠ 3 binding, confinement ű ರಾಜಕುಮಾರ ಮೂರು ತಿಂಗಳು ಬಂಧಕದಲ್ಲಿ ಇದ್ದರು. Rajakumar was in captivity for three months. 4 hindrance, impediment ű ದೂರದ ಚಿಕ್ಕಪ್ಪ ಬಂದದ್ದು ನಮಗೆ ಊರಿಗೆ ಹೋಗಲು ಬಂಧಕವಾಗಿದೆ. We cannot go out because a distant uncle has come to live with us. 5 pledging, pledge, deposit, pawn ű ಟಿಪ್ಪು ಸುಲ್ತಾನ್ ತನ್ನ ಮಕ್ಕಳನ್ನು ಬಂಧಕವಾಗಿ ಆಂಗ್ಲರಿಗೆ ಕೊಟ್ಟರು. Tippu Sultan pledged his children to Britishers.

ಕಿಟ್ಟೆಲ್ ನಿಘಂಟು

  1. 1.

    = ಬದ್ದಿಕೈ, etc. a binder; a catcher; a violator, a ravisher; a band, a tie; a bank, a dam; binding, confinement; hindrance, impediment (My.); pledging; a pledge, a deposit, a pawn.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಡೆಗಟ್ಟುವ.
    2. ಹಿಡಿಯುವ.

  2. 2.

    1. ಬಂಧಿಸುವವನು.
    2. ಹಿಡಿಯುವುದು.
    3. ಕಟ್ಟು.
    4. ಅಡ್ಡಗಟ್ಟೆ.
    5. ಒತ್ತೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada