ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಣ್ಣಿಗೆ

ಉಚ್ಚಾರಣೆ: baṇṇige
ಮೂಲ: Sk. varṇikā-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (hist.) a kind of tax.

  2. 2.
    noun

    colour; brightness of the reflected light.

  3. 3.
    noun

    the red colour.

  4. 4.
    noun

    the quality or fact of having or made of different colour.

  5. 5.
    noun

    the act of colouring or painting.

  6. 6.
    noun

    the brush of a painter.

  7. 7.
    noun

    a paint or colour used by a painter for painting a picture.

  8. 8.
    noun

    detailed description.

  9. 9.
    noun

    a praising; laudation.

  10. 10.
    noun

    pretentious behaviour or speech.

  11. 11.
    noun

    the form, structure of a thing as it appears.

  12. 12.
    noun

    the charming quality; beauty; loveliness.

  13. 13.
    noun

    a decoraing or being decorated; decoration; embellishment.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 colour 2 red colour 3 painting 4 (colour) painting brush 5 (colour) colour (for painting), colouring agent 6 (inf.) description, account 7 (value) praise, praising, laudation, eulogy 8 (show) show, pretension 9 (form) shape, form 10 (beauty) beauty 11 (orn.) ornament, decoration

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವರ್ಣ.
    2. ಕೆಂಪುಬಣ್ಣ.
    3. ವರ್ಣಮಯವಾದುದು.
    4. ಬಣ್ಣ ಬಳಿಯುವಿಕೆ.
    5. (ಚಿತ್ರಕ್ಕೆ ಬಣ್ಣ ತುಂಬಲು ಬಳಸುವ) ಕುಂಚ.
    6. ಚಿತ್ರ ಮುಂತಾದುವನ್ನು ಬರೆಯಲು ಬಳಸುವ ಬಣ್ಣ.
    7. ವಿವರಣೆ.
    8. ಹೊಗಳಿಕೆ.
    9. ಸೋಗು.
    10. ರೂಪ.
    11. ಸೊಗಸು.
    12. ಅಲಂಕಾರ.
    13. ಒಂದು ಬಗೆಯ ತೆರಿಗೆ

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada