ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಣ್ಣಿಸು

ಉಚ್ಚಾರಣೆ: baṇṇisu
ಮೂಲ: Pk. baṇṇēï

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಬಣ್ಣಿಗೆಗೊಳಿಸು.

  2. 2.
    verb

    to cause to have smooth and glossy surface; to polish.

  3. 3.
    verb

    to beautify by or as if by ornamentation; to ornament; to adorn; to embellish.

  4. 4.
    verb

    to give, in words, a detailed account of; to describe.

  5. 5.
    verb

    to praise; to laud.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 to describe, to dilate upon, to expatiate upon ű ಟಿಪ್ಪು ಸುಲ್ತಾನನ್ನು ದೊಡ್ಡ ರಾಯಭಾರಿಯಾಗಿ ಬಣ್ಣಿಸಿದರು. He described Tippu Sultan as a great diplomat. 2 (value) to praise, to sing the glory of ű ಅರಸರನ್ನು ಬಣ್ಣಿಸುವುದು ಭಟ್ಟರ ಕೆಲಸ. It was the duty of panegyrists to praise kings.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಣ್ಣಹಾಕು.
    2. ಶೃಂಗಾರ ಮಾಡು.
    3. ವಿವರಿಸು.
    4. ಹೊಗಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada