ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಯಸು

ಉಚ್ಚಾರಣೆ: bayasu
ಮೂಲ: Ka. D5257

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to wish or long for; to desire.

  2. 2.
    noun

    = ಬಯಿಸು.

  3. 3.
    verb

    to wish (something good) for another; to entertain wishes favourably.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (wish) to wish, to desire, to long for, to yearn ű ಮಗ ಇಂಜಿನಿಯರ್ ಆಗಲು ಬಯಸುತ್ತಿದ್ದಾನೆ. My son is desiring to become an engineer.

ಕಿಟ್ಟೆಲ್ ನಿಘಂಟು

  1. 1.

    = ಬಗಸು, ಬಯಿಸು 1, ಬವಸು. to desire, to wish; to long for. [Tu.]. (ಆಕಾಂಕ್ಷಿಸು Śmd. 8; ಇಚ್ಛೈಯನಾಶ್ರಯಿಸು 299 Cm.; ಬೇಡು 387 Cm.; My.). [ನಡೈ ಕಡೈಗಣ್ ಮನಂ ಬಯಸೈ Pb. 3, 64: Ap. 2, 42 va.; ಮುನ್ನಮಾಡಿದ ಪಾಪ ಬೈನ್ನ ಬಿಡದನ್ನಕ್ಕ ಇನ್ನು ಬಯಸಿದರುಣ್ಟೈ? Bv. 24]. ಬಯಸುವುದು (ಕಾಮ Nn. 163). ಬಯಸುವಾತನು (ಗೃಧ್ನು, ಗರ್ಧನ); ಗಣ್ದನು ಬಯಸುವನ್ತೈ ಅಪ್ಪವಳು (ಕಾನ್ತೈ Nr.). ಭೋಗವನ್ನು ಬಯಸುವವಳು (ಇಚ್ಛಾವತಿ, ಕಾಮುಕೈ Si. 184). ಮೇಲ ಬಯಸುವಂ (ಲುಬ್ಧ, ತೃಷ್ಣಕ, etc. Mr. 232). ಪರರಅಭ್ಯುದಯವನೈ ಬಯಸುವರು (Bh. 1, 8, 10). ಕಾನ್ತಾಲಿಂಗಮನೈ ಬಯಸಿದುದು ಕಾಮುಕ ಜನಂ (J. 28, 2). ಬಯಸಲ್ ತಕ್ಕ ಮೋಕ್ಷಂ (Śmd. 8 Cm.). ತೀರಿದ ಅಡಿಗೈ ತಿರಿಗಿ ಬಯಸಿದರೈ ಬನ್ದೀತೇ? -ನಿನ್ನೈ ಉಣ್ಡದ್ದು ಇನ್ದು ಬಯಸೋದು ಯಾಕೈ? -ಬಗೈ ಬಗೇ ಭಕ್ಷ ಬಯಸಿದರೈ ಬನ್ದಿತೇ? -ಬಯಸಿದ್ದು ಹಾಲನ್ನ, ವೈದ್ಯ ಹೇಳಿದ್ದು ಹಾಲನ್ನ. -ಬಯಕೈ ಹಾಕಿದರೂ ಬಯಸುವದು ತಪಲಿಲ್ಲ. - ಬರಗದ ಅನ್ನ ತಿನ್ನುವವ ಹೂರಿಗೈ ಬಯ ಸಿದ ಹಾಗೆ (Prvs.). see Śmd. 124. 197. 299. 301; Cpr. 2, 73; 3, 24; 5, 17; Bp. 4, 65; 11, 9; 24, 81; 37, 54; 47, 32; 56, 21; 60, 28; Śśv. 2, 117; J. 2, 19. — ಬಯಸು ಬಯಸು rep. (J. 3, 10). ಬಯಸಿ ಬಯಸಿ ಬಾಳು ಹೌಕ್ಕರೈ ಬಯ್ಯೌ ಗಣ್ಡ ಬನ್ದ ಹಾಗೈ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಂಬಲಿಸು.
    2. ಕೋರು.
    3. ಅದ್ದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada