ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬರವು

ಉಚ್ಚಾರಣೆ: baravu
ಮೂಲ: Ka. D5270

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act, fact or an instance of coming; arrival; a coming.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (move) coming, arrival to speaker’s place

ಕಿಟ್ಟೆಲ್ ನಿಘಂಟು

  1. 1.

    (ಬರ್-ಅ-ವು Śmd. 247). = ಬರ 1 (56), ಬರಪು. coming; arrival [ಪರಮಾನುಭಾವ ಭರಮಂ ದೌರೈಕೌಣ್ಡುವದಿನ್ದು ಬರವಿನೌಳ್ ನಿಮ್ಮಡಿಯಾ Kr. 3, 205; Pb. 3, 28; Ap. 3, 85]; (Cpr. 2, 72; 5, 26; 6, 93; Grj. 4, 40. 41; Bp. 3, 2; 21, 19. 39; 37, 54; 53, 24; 60, 3; Bh. 1, 10, 26; C. Bp. 47, 16; J. 10, 9. 17; My.; T. ವರವು). ನಿಮ್ಮ ಬರವಿನಿನ್ದ ನನಗೈ ಸನ್ತೋಷವಾಯಿತು (My.). ಮಕ್ಕಳು ತಾಯಿ ಬರವಿಗೈ ಕಾದಿರುತ್ತವೈ (My.). — ಬರವೌನ್ದು-ಪೌನ್ದು. to culminate? ನನ್ದನವನ ವಿಭ್ರಮಣದಲ್ಲಿ ಸರೋವರ ದೀರ್ಘಿಕಾಮ್ಬು ಮಜ್ಜನಯುತ ಲೀಲೈಯಲ್ಲಿ ಬರವೌನ್ದುಗುಂ Ap. 11, 138].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada