ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬರಹ

ಉಚ್ಚಾರಣೆ: baraha
ಮೂಲ: Ka. D5263

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is written, as a letter, passage, drawing, picture, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (work) 1 act of writing, writing activity 2 what is written, literary work, document

ಕಿಟ್ಟೆಲ್ ನಿಘಂಟು

  1. 1.

    = ಬರಪ, ಬರಾ, ಬರಾವು, ಬರೈಪ. writing, drawing; writ, scripture, written letters [Tu. ಬರಾವು]; (ಅಕ್ಷರ, ಲಿಪಿ, ಲೇಖನ Mr. 360; My.). ಚಿತ್ರದ ಬರಹಮುಮ್ ಅಕ್ಷರದ ಬರಹಮುಂ ಲಿಪಿಯೈಮ್ಬುದು (Hlā). ಹೌತ್ತಗೈ ಮೌದಲಾದವರ ಬರಹಂ (ಪುಸ್ತ Nr.). ಬರಹದಲ್ಲಿದ್ದ ಕರಿ ಮರೀ ಹಾಕೀತೇ? -ಬರಹ ಬಲ್ಲವನಾದರೂ ತರಹರಿಕೈ ಇರ ಬೇಕು. -ನೀರಲ್ಲಿ ಬರದ ಬರಹಾನ ಹಾಗೈ. -ನೌಸಲಿನ ಬರಹ ಬಸಲೈಯಿನ್ದ ಒರಸ ಬಹುದೇ? -ಬಾರದು ಬರಹ ಹರದರದಲ್ಲಿ ಸಿಕ್ಕೀತೇ? (Prvs.). see Bp. 3, 42; J. 30, 24. 50; 31, 36; B. 1, 11; 5, 77. 93. 108. 168; ನೌಸಲ-; ಹಣೈಯ-; Prv. s. ರಜಪುತ್ರ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬರೆದುದು.
    2. ಚಿತ್ರಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada