ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬರಿ

ಉಚ್ಚಾರಣೆ: bari
ಮೂಲ: Ka. D5263

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    without covering or clothing; naked; nude; bare.

  2. 2.
    noun

    the side of a human being between the ribs and hip; the flank.

  3. 3.
    adjective

    without the usual furnishings, contents, etc.

  4. 4.
    noun

    the region on the side of something.

  5. 5.
    adjective

    unadorned; bald; plain.

  6. 6.
    adjective

    empty; having no stuff.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (write) 1 to write, to indite 2 to draw《a picture》

  2. 2.

    (adj.) 1 (only) only, mere ű ಅವರದು ಬರೀ ಮಾತು. He just talks. 2 (empty) empty, vacant ű ನಾನು ಮಧ್ಯಾಹ್ನದ ವರೆಗೆ ಬರೀ ಹೊಟ್ಟೆಯಲ್ಲಿ ಕೆಲಸ ಮಾಡುತ್ತೇನೆ. I work with empty stomach till noon.

ಕಿಟ್ಟೆಲ್ ನಿಘಂಟು

  1. 1.
    1.

    = ಬಡಿ 4, ಬದಿ 2, ಬರಕಿ the side, the flank. [ಬರಿಗಳ್ ಮುರಿಯೈ ತೌಡೈಗಳುಡಿಯೈ Pb. 11, 57]; (Tu. edge; ಪಕ್ಷ, ಮಗ್ಗುಲು Nn. 112; ಪಕ್ಷ Mr. 497; Cpr. 5, 58. 59; 8, 57; Cpr. 9, 92; Bp. 59, 39; Rśv. 5, 55 va.; My.; Te.). ಆನೈಯ ಬರಿ (ಪಕ್ಷಭಾಗ, ಪಾರ್ಶ್ವಭಾಗ; Nr.). — ಬರಿಯ ಆಸ್ಥಿ (ಪರ್ಶುಕೈ); ಬರಿಯ ಎಲುಗಳ ಸಮೂಹಂ (ಪಾರ್ಶ್ವ). -ಬರಿ ಮೂಳೈ. a rib (My.).

  2. 2.
    2.

    = ಬಳಿ 2, etc. a gift, a present, etc. see ಅಟ್ಟುಮ್ಬರಿ.

  3. 3.
    3.

    = ಬರೈ 1. to write. (My.; B. 5, 171; T., M. ವರಿ).

  4. 4.

    = ಭರಿ. bearing, possessing, etc. — ಬರಿಕೈಯ್. = ಭರಿಕೈಯ್ (Śśv. 4, 3; J. 15, 20). — ಬರಿಕೈಯ್ವಿಲ. -ಬಿಲ. the hole in an elephant's trunk (Śśv. 3, 58).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಕ್ಕ.
    2. ಪಕ್ಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada