ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಲವನ್ತ

ಕಿಟ್ಟೆಲ್ ನಿಘಂಟು

  1. 1.

    (Tbh. of ಬಲವತ್). = ಬಲವತ್ strong (Rāghc. 17, 73); a powerful, mightily, influential man; a stout or lusty man (ಸ್ಥೂಲಂ, ಬಹುಲಂ, ಪೀವರಂ, ದೌಡ್ಡಿ ತಪ್ಪವಂ Mr. 232; see ಅಂಸಕಳ; Bp. 18, 36; 10, 32; My.); a rich man (My.). ಸುತ್ತಲೂ ಇರುವ ಅರಸುಗಳಲ್ಲಿ ಬಲವನ್ತನು (ಅಧೀಶ್ವರ Si. 256). ಬುಧಿ ವಂತನೇ ಬಲವನ್ತನು. -ನೈಲ ಬಲವನ್ತನಿಗೈ, ಕುಲ ನೇಮವನ್ತನಿಗೈ (Prvs.). 2, force, rigour, violence (My.). ಬಾಳಲೀಸದ ಮನೈಯ ಬಲವನ್ತ ವೇನು? (why should one use force in order to live in etc.? Dp. 148). — ಬಲವನ್ತ ಮಾಡುವಿಕೈ. doing (anything) by force, acting with violence, etc. (ಪ್ರಸಭ, ಬಲಾತ್ಕಾರ Si. 295).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada