ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಲುಹು

ಉಚ್ಚಾರಣೆ: baluhu
ಮೂಲ: Ka. D5276

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಬಲ್ಪು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (power) strength , power (physical or political)

ಕಿಟ್ಟೆಲ್ ನಿಘಂಟು

  1. 1.

    = ಬಲವು,ಬಲ್ಪು,ಬಲ್ಮು. increase; strength, power, vigour, ability; firmness; influence, importance (ಪ್ರಾಣ,ಸ್ಥಾಮನ್,ಬಲ,ದ್ಯುನ್ನ,ಓಜಸ್,ಶುಷ್ಮನ್,ತರಸ್,ಸಹಸ್ Hlā.; ಸತ್ವ Nr.; ಅಕ್ಷ,ಬಲ್ಪು Nn. 37; My.); — force, violence, compulsion (ಹಠ,ಪ್ರಸಭ Hlā.; ಹರ,ಪ್ರಸರ Mr. 461 in three MSS., one MS. ಬಲ್ಪು). ದೇಹದ ಬಲುಹು (ಬಲ, ವೀರ್ಯ) [ವಸ್ತ್ರವ ಬಹಳವಾಗಿ ಧರಿಸು, ಸಜ್ಜೈಯ ಬಲುಹಾಗಿ ಕಟ್ಟು,ಶಿವದಾರವ ಬಲುಹಿ ನಲಿಸುತ್ತೈನ್ದು ಹೇ ಳುವುದು ಉಪದೇಶವೇ Cv. 1133]. ಬುದ್ದಿಯ ಬಲುಹು(ಧೀಶಕ್ತಿ,ನಿಷ್ಕ್ರಮ,)ಬಲುಹಾಗಿ ಕಟ್ಟುಹ (ಗ್ರಹ Nr.). ತಿವಿದರು ತೋಳ ಬಲುಹಿನಲಿ (Bh. 1, 10, 37). ಮನದ ಬಲುಹಂ ನೋಡಿದಪೈಂ (Bp. 19, 85). see Bp. 19, 26; 21, 47; 26, 25; 40, 45. 46; 50, 25; 51, 81; 58, 37; 59, 13; Abhā. 1, 35; Rām. 3, 8, 69; Dp. 148, 1; ಅತಿ-

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಲ.
    2. ದೃಢತೆ.
    3. ಬಿಗುಹು.
    4. ಒತ್ತಾಯ.
    5. ಬಲವುಳ್ಳುದು.
    6. ಬಲಿಷ್ಠನಾದವನು.
    7. ಮಿಗಿಲಾದವನು.
    8. ಹೆಚ್ಚಾದುದು.
    9. ಒತ್ತಾಸೆ.
    10. ಕಟ್ಟು.
    11. ಕಠಿಣವಾದುದು.
    12. ಮಹಿಮೆ.
    13. ಹಿರಿಮೆ.
    14. ಬಿರುಸುಮಾತು.

  2. 2.

    ಅಶಾಶ್ವತ.

  3. 3.

    1. ಗಾಢತೆ.
    2. ಬಲಾತ್ಕಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada