ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಲೆ

ಉಚ್ಚಾರಣೆ: bale
ಮೂಲ: Ka. D5288

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the tree Anthocephalus indicus ( = A. cadamba, = Nauclea cadamba) of Rubiaceae family; cadamba tree.

  2. 2.
    noun

    a bag or other contrivance of strong thread or cord worked in to an open, meshed fabric, for catching fish, birds or other animals; a net.

  3. 3.
    noun

    a piece of meshed fabric bag having an elastic mouth, used women to cover their knotted hair.

  4. 4.
    noun

    the plant Sida cordifolia ( = S. carpinifolia) of Malvaceae family; country mallow.

  5. 5.
    noun

    (fig.) a scheme, plot to cheat or ensnare others.

  6. 6.
    noun

    ಬಲೆ(ಯನ್ನು) ಬೀಸು bale(yannu) bīsu to spread a net to catch animals or birds; 2. to try to catch by strategem, artifice or trickery; 3. to try to ensnare, captivate or charm; ಬಲೆಗೆ ಬೀಳಿಸು balege bīḷisu to catch (a bird or other animal) in a net; 2. to catch by strategem, artifice or trickery; 3. to ensnare, captivate or charm; ಬಲೆಗೆ ಬೀಳು balege bīḷu to be caught in a net; 2. to be caught by stratagem, artifice or trickery; 3. to be ensnared, captivated or charmed; ಬಲೆಯಲ್ಲಿ ಬೀಳು baleyalli bīḷu = ಬಲೆಗೆ ಬೀಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) 1 net 2 þfig.ß dragnet (for catching culprits) ű ಪೊಲೀಸರು ಸ್ಟೇಷನ್ ಮತ್ತು ಬಸ್ ಸ್ಟ್ಯಾಂಡುಗಳಲ್ಲಿ ಬಲೆ ಹಾಕಿ ಉಗ್ರಗಾಮಿಗಳನ್ನು ಹಿಡಿದರು. The police spread dragnets at stations and bus stands and arrested the terrorists.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರಾಣಿ, ಪಕ್ಷಿ ಮುಂತಾದುವನ್ನು ಹಿಡಿಯುವ ಸಾಧನ.
    2. ಕೇಶಾಲಂಕಾರದ ಒಂದು ಸಾಧನ.
    3. ಮೋಸ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada