ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬಳ್ಳ

ಉಚ್ಚಾರಣೆ: baḷḷa
ಮೂಲ: Ka. D5315

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a unit of measure (varying from two to twelve seers).

  2. 2.
    noun

    the container used for this.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (metr.) measure of capacity, about 4 litres, the fourth part of a koḷaga or four sēră

ಕಿಟ್ಟೆಲ್ ನಿಘಂಟು

  1. 1.

    = ಬಳ 1. a measure of capacity, the 4th part of a koḷaga or 4 mānas (C.; Mr. 355, see s. ಪಾಗ and ಖರ್ವ; ಶಿವ Mr. 206; ಪ್ರಸ್ಥ Hlā., Nr., Nn. 108, Mr. 472, Si. 329, 429; Tu., T. ವಳ್ಳ M. ವಲ್ಲ Te. ಬಳ್ಲೈ T., M. ವಳ್ಳ also: a canoe or boat of one trunk; a brazen charger or eating dish; Te. ವಲ್ಲ a purse; M. ವಲ್ಲ = Sk. ಪಲ್ಲ a large bamboo basket to hold grain, etc.). [ಸೈಟ್ಟಿಯ ಬಳ್ಳಂ ಕಿರಿದೈಮ್ಬುದೌನ್ದು ನುಡಿಯಂ ನೀ ನಿಕ್ಕುವಂ ಮಾಡಿದೈ Pb. 12, 175; Vr. 20, 11. ಬೈಳ್ಳಿಗೈ ಆವಿನ ಕರುವೈನ್ದೌಡೈ ಬಳ್ಳವಾಲ ಕರೈವುದೈ? Bv. 327; Cv. 73]. ಬಳ್ಳದಳಿ (Śmd. I). see Bp. 9, 17; 42, 5; V. 9, 71 va.; J. 2, 27; Prv. s. ಬೈಳಸು 1. — ಬಳ್ಳದಮರ a cross piece of wood on the wheel of an idol car (My.) — ಬಳ್ಳಾರಿ N. of a town in Mysore (My.; B. 3, 46; 5, 122). — ಬಳ್ಳೇಶ್ವರ. - ಈಶ್ವರ N. (Bp. 9, 11). ಬಳ್ಳೇಶ್ವರನ ಮಲ್ಲಯ್ಯ (Bp. 9, 46; 47, 38).

  2. 2.

    a thing forbidden to eat. ಅಂಗದಿಚ್ಚೈಗೈ ಮದ್ಯಮಾಂಸ ಬಳ್ಳಬಂಗಿಯ ತಿಮ್ಬರು Cv. 474.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಅಳತೆಯ ಪ್ರಮಾಣ.
    2. ನಾಲ್ಕು ಸೇರು ಧಾನ್ಯ ಮುಂತಾದುವನ್ನು ಅಳೆಯುವ ಕೊಳಗದಾಕಾರದ ಸಾಧನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada