ಬಳ್ವಳ
ಅಲರ್ ನಿಘಂಟು (ವಿ. ಕೃಷ್ಣ)
-
1.
adverb
= ಬಳ್ವಳಂ.
-
2.
adverb
in a special manner; specially; to a marked degree.
-
3.
noun
the fact of exceeding something else in amount or degree; excess; plenty; abundance.
-
4.
noun
the fact or state of having grown to a great degree.
-
5.
noun
lack of narrowness or of restrictions; the quality of being marked by extensiveness; breadth.
ಕಿಟ್ಟೆಲ್ ನಿಘಂಟು
-
1.
= ಬಳವಳ abundantly. [ದೈಸೈಗಳಂ ತಡವರಿಸಿಕೌಳ್ವನ್ತೈ ಬಳ್ವಳ ಬಳೈದು ಸೌಗಯಿಸುವ ಪೈರ್ಮರಂಗಳಿನ್ದಂ Pb. 7, 29 va.; Ap. 8, 67]; (Cpr. 5, 127).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಹೆಚ್ಚಾಗಿ.
-
2.
1. ಹೆಚ್ಚಳ.
2. ಹಿರಿದಾದುದು.
3. ವಿಸ್ತಾರವಾದುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada